ಸೋಶಿಯಲ್​ ಮೀಡಿಯಾಗಳಿಗೆ ಮೂಗುದಾರ ಹಾಕಲು ಹೊಸ ಪ್ರಾಧಿಕಾರ…

ನವದೆಹಲಿ: ಫೇಸ್​ಬುಕ್, ಟ್ವಿಟರ್ ಮತ್ತು ಇತರೆ ಸೋಷಿಯಲ್ ಮೀಡಿಯಾ (ಎಸ್​ಎಂ) ವೇದಿಕೆಗಳನ್ನು ಪ್ರಕಾಶಕರು ಎಂದು ಪರಿಗಣಿಸಬೇಕು. ಅವುಗಳನ್ನು ನಿಯಮದ ಚೌಕಟ್ಟಿನೊಳಗೆ ತರುವುದಕ್ಕಾಗಿ ಒಂದು ಹೊಸ ನಿಯಂತ್ರಣ ಪ್ರಾಧಿಕಾರವನ್ನು ರಚಿಸಬೇಕು ಎಂದು ಸಂಸದೀಯ ಸಮಿತಿ ಶಿಫಾರಸು ಮಾಡಿದೆ. 2019ರಲ್ಲಿ ಮಂಡಿಸಲ್ಪಟ್ಟ ಪ್ರಸ್ತಾವಿತ ಡೇಟಾ ಪ್ರೊಟೆಕ್ಷನ್ ಬಿಲ್ ಅನ್ನು ಜಂಟಿ ಸಂಸದೀಯ ಸಮಿತಿ ಪರಿಶೀಲನೆಗೆ ಸಂಸತ್ ಒಪ್ಪಿಸಿತ್ತು. 2 ವರ್ಷಗಳ ಬಳಿ ಈ ಶಿಫಾರಸು ವರದಿ ಸಿದ್ಧವಾಗಿದೆ. ಬಳಕೆದಾರರ ಖಾಸಗಿತನದ ರಕ್ಷಣೆ, ಗೂಗಲ್, ಅಮೆಜಾನ್ ಮುಂತಾದ ಕಂಪನಿಗಳು ಸಂಗ್ರಹಿಸುವ ಮತ್ತು … Continue reading ಸೋಶಿಯಲ್​ ಮೀಡಿಯಾಗಳಿಗೆ ಮೂಗುದಾರ ಹಾಕಲು ಹೊಸ ಪ್ರಾಧಿಕಾರ…