ನಟ ಧನಂಜಯ ಜನ್ಮದಿನ; ಡಾಲಿ ಪಿಕ್ಚರ್ಸ್​​ನಿಂದ ಹೀಗೊಂದು ಘೋಷಣೆ!

ಬೆಂಗಳೂರು: ಇಂದು ಕನ್ನಡ ಚಿತ್ರರಂಗದ ನಟ ಧನಂಜಯ ಅವರ ಜನ್ಮದಿನ. ಇದೇ ಸಂದರ್ಭದಲ್ಲಿ ಅವರ ಒಡೆತನದ ‘ಡಾಲಿ ಪಿಕ್ಚರ್ಸ್​’ ಎಂಬ ನಿರ್ಮಾಣ ಸಂಸ್ಥೆ ಘೋಷಣೆಯೊಂದನ್ನು ಮಾಡಿದೆ. ಇದು ಚಿತ್ರರಂಗಕ್ಕೆ ಬರುವ ಹೊಸಬರಲ್ಲಿ ಒಂದು ಆಶಾಕಿರಣವನ್ನು ಮೂಡಿಸಿದೆ. ‘ಡಾಲಿ ಪಿಕ್ಚರ್ಸ್’ ಎಂಬ ಕನಸೊಂದನ್ನು ಹುಟ್ಟುಹಾಕಿದ ಈ ಸಂಸ್ಥೆಯ ನಿರ್ಮಾತೃ ಧನಂಜಯರವರ ಹುಟ್ಟುಹುಬ್ಬದ ಪ್ರಯುಕ್ತ ನಮ್ಮಿಂದ ಹೀಗೊಂದು ಘೋಷಣೆ ಎಂಬುದಾಗಿ ಲಿಖಿತವಾಗಿ ಘೋಷಣೆ ಮಾಡಲಾಗಿದ್ದು, ಅದನ್ನು ನಟ ಧನಂಜಯ ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹೊಸಬರ ಆರಂಭದ ಕಲ್ಲುಮುಳ್ಳಿನ … Continue reading ನಟ ಧನಂಜಯ ಜನ್ಮದಿನ; ಡಾಲಿ ಪಿಕ್ಚರ್ಸ್​​ನಿಂದ ಹೀಗೊಂದು ಘೋಷಣೆ!