ನಿಮ್ಮ ಪಾಸ್​ವರ್ಡ್​ ದುರ್ಬಳಕೆ ಆದ್ರೆ ಇನ್ನು ನಿಮಗೆ ಅಲರ್ಟ್ ಬರುತ್ತೆ; ಶೀಘ್ರದಲ್ಲೇ ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್​ನಲ್ಲಿ ಹೊಸ ಅಪ್​ಡೇಟ್​

ನವದೆಹಲಿ: ಸ್ಮಾರ್ಟ್​​ಫೋನ್​ ಬಳಕೆದಾರರನ್ನು ಈಗ ಕಾಡುತ್ತಿರುವ ದೊಡ್ಡ ಭಯ ಎಂದರೆ ಹ್ಯಾಕ್​ನದ್ದು. ಯಾರಿಗಾದರೂ ತಮ್ಮ ಪಾಸ್​ವರ್ಡ್ ಗೊತ್ತಾಗಿ ದುರ್ಬಳಕೆ ಮಾಡಿಕೊಂಡರೆ ಎಂಬ ಆತಂಕ ಒಂದಲ್ಲ ಒಂದು ಸಲ ಕೆಲವರಿಗಾದರೂ ಆಗಿಯೇ ಇರುತ್ತದೆ. ಅಂಥ ಆತಂಕಗಳಿಗೆಲ್ಲ ಪರಿಹಾರ ಎಂಬಂತೆ ಈಗ ಗೂಗಲ್​ ಹೊಸ ಫೀಚರ್ ತರಲು ಮುಂದಾಗಿದೆ. ಇದು ಆ್ಯಂಡ್ರಾಯ್ಡ್​ ಸ್ಮಾರ್ಟ್​ಫೋನ್​ ಬಳಕೆದಾರರಿಗೆ ಶೀಘ್ರದಲ್ಲೇ ಲಭಿಸಲಿದೆ. ಪಾಸ್​ವರ್ಡ್​ ಚೆಕಪ್​ ಟೂಲ್​ ಎಂದು ಕರೆಯಲಾಗುವ ಈ ಫೀಚರ್​, ಆ್ಯಂಡ್ರಾಯ್ಡ್​ 9 ಹಾಗೂ ಅದಕ್ಕೂ ಮೇಲ್ಪಟ್ಟ ವರ್ಷನ್​ನ ಬಳಕೆದಾರರಿಗೆ ಆಟೋಮ್ಯಾಟಿಕ್​ ಆಗಿ … Continue reading ನಿಮ್ಮ ಪಾಸ್​ವರ್ಡ್​ ದುರ್ಬಳಕೆ ಆದ್ರೆ ಇನ್ನು ನಿಮಗೆ ಅಲರ್ಟ್ ಬರುತ್ತೆ; ಶೀಘ್ರದಲ್ಲೇ ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್​ನಲ್ಲಿ ಹೊಸ ಅಪ್​ಡೇಟ್​