ಕಾಂಡೋಮ್​ ಚಿತ್ರವನ್ನು ಟ್ವೀಟ್ ಮಾಡಿ ಹಿಂದು ಭಾವನೆಗೆ ಧಕ್ಕೆ ತಂದ ನಟಿ ವಿರುದ್ಧ ಭಾರೀ ಆಕ್ರೋಶ!

ಕೋಲ್ಕತ: ಹಿಂದು ನಂಬಿಕೆಯ ಪ್ರತೀಕವಾಗಿರುವ ಶಿವಲಿಂಗವನ್ನು ಅವಮಾನಿಸಿರುವ ಬಂಗಾಳಿ ನಟಿ ಸಾಯೋನಿ ಘೋಷ್​ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. 2015ರಲ್ಲಿ ಶಿವಲಿಂಗವನ್ನು ಅವಹೇಳನ ಮಾಡಿದ್ದ ಟ್ವೀಟ್​ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವುದರಿಂದ ಸಯೋನಿ ವಿರುದ್ಧ ಅಸಂಖ್ಯಾತ ಭಕ್ತರು ಕೆಂಡಾಮಂಡಲರಾಗಿದ್ದಾರೆ. ಅಲ್ಲದೆ, ನಟಿಯ ವಿರುದ್ಧ ದೂರು ಸಹ ದಾಖಲಾಗಿದೆ. 2015ರ ಫೆ. 18ರಂದು ಸಯೋನಿ ಒಂದು ಟ್ವೀಟ್​ ಮಾಡಿದ್ದರು. ಅದರಲ್ಲಿ ಸೀರೆಯುಟ್ಟ ಮಹಿಳೆಯೊಬ್ಬಳು ಹಿಂದು ಧರ್ಮದ ಪಾವಿತ್ರತೆಯ ಸಂಕೇತ ಶಿವಲಿಂಗಕ್ಕೆ ಕಾಂಡೋಮ್​ ಹಾಕುತ್ತಿರುವ ಚಿತ್ರವಿತ್ತು. ಟ್ವೀಟ್​ ಕುರಿತು … Continue reading ಕಾಂಡೋಮ್​ ಚಿತ್ರವನ್ನು ಟ್ವೀಟ್ ಮಾಡಿ ಹಿಂದು ಭಾವನೆಗೆ ಧಕ್ಕೆ ತಂದ ನಟಿ ವಿರುದ್ಧ ಭಾರೀ ಆಕ್ರೋಶ!