ಹಿಂದಿಯಲ್ಲಿ ಟ್ವೀಟ್​ ಮಾಡಿದರಾ ಎಲಾನ್​ ಮಸ್ಕ್​?ಫುಲ್​ ಕನ್​ಫ್ಯೂಸ್​ ಆದ ನೆಟ್ಟಿಗರು…

ನವದೆಹಲಿ: ಟ್ವಿಟರ್​ನಲ್ಲಿ ಈಗ ಎಲಾನ್​ ಮಸ್ಕ್​ ಹೆಸರು ಬಂದರೆ ಸಾಕು, ಏನೋ ಸುದ್ದಿ ನಡೆಯುತ್ತಿದೆ ಎಂದೇ ಜನ ಭಾವಿಸುತ್ತಾರೆ. ಇಂದು (ನ.5) ಎಲಾನ್​ ಮಸ್ಕ್​ ಹೆಸರಿನ ಖಾತೆಯೊಂದರಲ್ಲಿ ಹಿಂದಿಯಲ್ಲಿ ಟ್ವೀಟ್​ ಕಂಡುಬಂದಿದೆ. ಟ್ವಿಟರ್​ನಲ್ಲಿ ಬ್ಲೂ ಟಿಕ್​ ಪಡೆಯಲು 8 ಡಾಲರ್​ ಪಾವತಿಸಬೇಕು ಎನ್ನುವ ಹೊಸ ನೀತಿಯನ್ನು ಬೆಂಬಲಿಸಿ ಟ್ವೀಟ್​ ಮಾಡಲಾಗಿದೆ. ಟ್ವೀಟ್​ನಲ್ಲಿ ‘ಟ್ವಿಟರ್, ನಿನ್ನ ಸಾವಿರ ಹೋಳಾಗುತ್ತೆ ಎನ್ನುವ ಗ್ಯಾಂಗ್​ ಕೂಡ ಈಗ ಬ್ಲೂ ಟಿಕ್​ಗೆ ಹಣ ಪಾವತಿ ಮಾಡಬೇಕು’ ಎಂದು ಬರೆಯಲಾಗಿತ್ತು . ಈ ಟ್ವೀಟ್​, … Continue reading ಹಿಂದಿಯಲ್ಲಿ ಟ್ವೀಟ್​ ಮಾಡಿದರಾ ಎಲಾನ್​ ಮಸ್ಕ್​?ಫುಲ್​ ಕನ್​ಫ್ಯೂಸ್​ ಆದ ನೆಟ್ಟಿಗರು…