ಹರಿದ ಸೀರೆ ಉಡುತ್ತಿದ್ದ ಅಮ್ಮ, ತುತ್ತು ಅನ್ನಕ್ಕೂ ಕಷ್ಟವಿತ್ತು..ಆದರಿಂದು ಕೂತು ತಿನ್ನುವಷ್ಟು ಆಸ್ತಿಯಿದೆ..ಈ ನಟ ಯಾರೆಂದು ಗುರುತಿಸುವಿರಾ?

ಮುಂಬೈ: ಬಾಲಿವುಡ್‌ನಲ್ಲಿ ಸೈ ಎನಿಸಿಕೊಳ್ಳುವುದು ಎಲ್ಲರಿಗೂ ಸುಲಭವಲ್ಲ. ಇಲ್ಲಿಗೆ ಬಂದಿರುವ ಸ್ಟಾರ್​​​ಗಳು ತಮ್ಮದೇ ಆದ ವಿಶಿಷ್ಟ ಕಥೆಯನ್ನು ಹೊಂದಿದ್ದಾರೆ. ಕೆಲವರು ಹಲವು ವರ್ಷಗಳಿಂದ ಕಷ್ಟಪಡುತ್ತಿದ್ದರೆ, ಇನ್ನು ಕೆಲವರ ಬಾಲಿವುಡ್ ಜರ್ನಿ ತುಂಬಾ ಸುಲಭವಾಗಿತ್ತು. ಇಂದು ನಾವು ನಿಮಗೆ ಊಟಕ್ಕೂ ಹಣವಿಲ್ಲದೆ ಪರದಾಡಿದ ಸ್ಟಾರ್ ಬಗ್ಗೆ ಹೇಳುತ್ತೇವೆ. ಆದರೆ ಇಂದು ಈ ನಟ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ. ಹೌದು, ನಾವಿಂದು ಹೇಳುತ್ತಿರುವುದು ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಬಗ್ಗೆ. ಅಮೀರ್ ಖಾನ್ ಇಂದು ಸಿನಿಮಾಗಳಿಂದ … Continue reading ಹರಿದ ಸೀರೆ ಉಡುತ್ತಿದ್ದ ಅಮ್ಮ, ತುತ್ತು ಅನ್ನಕ್ಕೂ ಕಷ್ಟವಿತ್ತು..ಆದರಿಂದು ಕೂತು ತಿನ್ನುವಷ್ಟು ಆಸ್ತಿಯಿದೆ..ಈ ನಟ ಯಾರೆಂದು ಗುರುತಿಸುವಿರಾ?