ನೇಪಾಳದಲ್ಲಿ ಎಸ್‌ಜೆವಿಎನ್‌ನ 669 ಮೆ.ವ್ಯಾ. ವಿದ್ಯುತ್ ಲೋವರ್ ಅರುಣ್ ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟ್‌ನ ಹೂಡಿಕೆಗೆ ಅಸ್ತು

ಶಿಮ್ಲಾ:
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್, ನೇಪಾಳದಲ್ಲಿ ಎಸ್‌ಜೆವಿಎನ್‌ನ 669 ಮೆಗಾವ್ಯಾಟ್ ಲೋವರ್ ಅರುಣ್ ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟ್‌ನ ಹೂಡಿಕೆ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.
ಸುಮಾರು 5792.36 ಕೋಟಿ ರೂ ಅಂದಾಜಿನಲ್ಲಿ ಕಾರ್ಯಗತಗೊಳ್ಳುವ ಈ ಯೋಜನೆಯಲ್ಲಿ ಪ್ರತಿ ಯುನಿಟ್ ವಿದ್ಯುತ್‌ಗೆ 4.99 ರೂ. ವೆಚ್ಚವಾಗಲಿದೆ.
ಖಒ್ಖಘೆ ಲೋವರ್ ಅರುಣ್ ಪವರ್ ಡೆವಲಪ್‌ಮೆಂಟ್ ಕಂಪನಿ ಪ್ರೈವೇಟ್ ಲಿಮಿಟೆಡ್ (ಖಔಈಇ) ಗೆ ಎಕ್ಸ್-ಪೋಸ್ಟ್ ಫ್ಯಾಕ್ಟೋ ಅನುಮೋದನೆಯನ್ನು ಸಹ ನೀಡಿದೆ, ಇದು ಔಅಏಉ ಅನುಷ್ಠಾನಕ್ಕಾಗಿ ನೇಪಾಳದಲ್ಲಿ ಸಂಘಟಿತವಾದ ಖಒ್ಖಘೆ ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ. ಇದರ ಜೊತೆಗೆ, ಎಸ್‌ಎಲ್‌ಪಿಡಿಸಿಯಲ್ಲಿ ರೂ.1737.70 ಕೋಟಿಗಳ ಈಕ್ವಿಟಿ ಹೂಡಿಕೆಯನ್ನು ಸಮಿತಿಯು ಅನುಮೋದಿಸಿದೆ.
669 ಲೋವರ್ ಅರುಣ್ ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟ್‌ನ ನಾಲ್ಕು ಘಟಕಗಳೊಂದಿಗೆ 167.25 ಪ್ರತಿ, 900 ಅರುಣ್-3 ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟ್‌ನ ಕೆಳಭಾಗದಲ್ಲಿ ನೇಪಾಳದ ಪ್ರಾಂತ್ಯ-1 ರ ಸಂಖುವಸಭಾ ಜಿಲ್ಲೆಯಲ್ಲಿ ಅರುಣ್ ನದಿಯ ಮೇಲೆ ಇದೆ. ಅರುಣ್ 3 ಏಉ ಯ ಟೈಲ್ ರೇಸ್ ಅಭಿವೃದ್ಧಿ, ಯೋಜನೆಯು ಯಾವುದೇ ಜಲಾಶಯ ಅಥವಾ ಅಣೆಕಟ್ಟನ್ನು ಹೊಂದಿರುವುದಿಲ್ಲ ಮತ್ತು ಅರುಣ್-3 ಏಉ ಯೊಂದಿಗೆ ಟಂಡೆಮ್ ಆಪರೇಷನ್ ಸಿಸ್ಟಮ್ ಆಗಿ ಕಾರ್ಯನಿರ್ವಹಿಸುತ್ತದೆ. ಈ ಯೋಜನೆಯನ್ನು ವಾರ್ಷಿಕವಾಗಿ 2900 ಮಿಲಿಯನ್ ಯೂನಿಟ್ ಶಕ್ತಿ ಉತ್ಪಾದಿಸಲು ವಿನ್ಯಾಸಗೊಳಿಸಲಾಗಿದೆ.
ಖಒ್ಖಘೆ ಅಂತರರಾಷ್ಟ್ರೀಯ ಸ್ಪರ್ಧಾತ್ಮಕ ಬಿಡ್ಡಿಂಗ್ ಮೂಲಕ ಯೋಜನೆಯನ್ನು ಪಡೆದುಕೊಂಡಿದೆ ಮತ್ತು ಕೇಂದ್ರ ಸರ್ಕಾರದ ವಿದ್ಯುತ್ ಸಚಿವಾಲಯದ ಸಕ್ರಿಯ ಬೆಂಬಲದೊಂದಿಗೆ ನಿರ್ಮಾಣ-ಸ್ವಂತ-ನಿರ್ವಹಿಸುವಿಕೆ ಮತ್ತು ವರ್ಗಾವಣೆ (ಆ) ಆಧಾರದ ಮೇಲೆ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ. ಹೂಡಿಕೆಯ ಅನುಮೋದನೆಯ ದಿನಾಂಕದಿಂದ 60 ತಿಂಗಳ ಅವಧಿಯಲ್ಲಿ ಯೋಜನೆಯು ಕಾರ್ಯಾರಂಭಗೊಳ್ಳುತ್ತದೆ. ನಿರ್ಮಾಣ ಹಂತದಲ್ಲಿರುವ 217 ಕಿಮೀ 400 ಕೆವಿ ಡಬಲ್ ಸರ್ಕ್ಯೂಟ್ ಟ್ರಾನ್ಸ್‌ಮಿಷನ್ ಲೈನ್ ಮೂಲಕ ಬಿಹಾರದ ಸೀತಾಮರ್ಹಿಯವರೆಗೆ ಉತ್ಪತ್ತಿಯಾಗುವ ವಿದ್ಯುತ್ ಅನ್ನು ಸ್ಥಳಾಂತರಿಸಲಾಗುತ್ತದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ನೇಪಾಳದ ಪ್ರಧಾನಮಂತ್ರಿಯವರ ಉಪಸ್ಥಿತಿಯಲ್ಲಿ, ಔಅಏಉ ನ ಯೋಜನಾ ಅಭಿವೃದ್ಧಿ ಒಪ್ಪಂದವನ್ನು ನೇಪಾಳದ ಹೂಡಿಕೆ ಮಂಡಳಿ ಮತ್ತು ಖಒ್ಖಘೆ ನಡುವೆ ಸಹಿ ಮಾಡಲಾಯಿತು.

Share This Article

ನಿಮ್ಮ ಸಂಪತ್ತು ವೃದ್ಧಿಯಾಗಬೇಕಾ? ಅಕ್ಷಯ ತೃತೀಯದಂದು ಹೀಗೆ ಮಾಡಬೇಕು… Akshaya Tritiya

Akshaya Tritiya: ಅಕ್ಷಯ ತೃತೀಯ ಹಬ್ಬವನ್ನು ಹಿಂದೂಗಳು ಬಹಳ ಪವಿತ್ರವೆಂದು ಪರಿಗಣಿಸುತ್ತಾರೆ. ಈ ಅಕ್ಷಯ ತೃತೀಯ…

ರಾತ್ರಿ ಏನೂ ತಿನ್ನದೆ ಮಲಗುತ್ತಿದ್ದೀರಾ? ಆದರೆ ನೀವು ಖಂಡಿತವಾಗಿಯೂ ಈ ವಿಷಯಗಳನ್ನು ತಿಳಿದುಕೊಳ್ಳಬೇಕು…Health Tips

Health Tips: ಇತ್ತೀಚೆಗೆ, ಅನೇಕ ಜನರು ಸಮಯದ ಅಭಾವ, ಹಸಿವಿನ ಅಭಾವ, ಉದ್ವೇಗ ಸೇರಿದಂತೆ ವಿವಿಧ…

ದಿನಾ ಒಂದು ಮೊಟ್ಟೆ ತಿನ್ನಿರಿ; ದೇಹದ ಸಕಾರಾತ್ಮಕ ಬದಲಾಣೆಗಳನ್ನು ಒಮ್ಮೆ ನೋಡಿ!: | Positive Changes

Positive Changes : ಮೊಟ್ಟೆಗಳನ್ನು ಪೋಷಕಾಂಶಗಳ ಶಕ್ತಿ ಕೇಂದ್ರವೆಂದು ಪರಿಗಣಿಸಲಾಗುತ್ತದೆ. ಇದು ಪ್ರೋಟೀನ್, ಜೀವಸತ್ವಗಳು ಮತ್ತು…