ಹಿರಿಯರ ಒಪ್ಪಿಗೆ ಪಡೆದು ಪ್ರೇಮವಿವಾಹವಾದ ನವಜೋಡಿಗೆ ಮೂರೇ ತಿಂಗಳಲ್ಲಿ ಕಾದಿತ್ತು ಬಿಗ್​ ಶಾಕ್​!

ವಿಜಯವಾಡ: ಪರಸ್ಪರ ಪ್ರೀತಿಸಿ, ಹಿರಿಯ ಒಪ್ಪಿಗೆ ಪಡೆದು ಮದುವೆಯಾಗಿ ಸುಂದರ ಸಂಸಾರದ ನಡೆಸುತ್ತಿದ್ದ ನವದಂಪತಿಯ ಬಾಳಲ್ಲಿ ಕ್ರೂರ ವಿಧಿಯ ಪ್ರವೇಶದಿಂದ ಇಬ್ಬರ ಕನಸುಗಳು ನುಚ್ಚುನೂರಾಗಿ, ಪ್ರೇಮ ವಿವಾಹ ದುರಂತದಲ್ಲಿ ಅಂತ್ಯಗೊಂಡ ಕರುಣಾಜನಕ ಕತೆ ಇದು. ಕೇವಲ ಮೂರು ತಿಂಗಳ ಹಿಂದಷ್ಟೇ ಪ್ರೇಮಿಗಳಿಬ್ಬರು ಮದುವೆಯಾಗಿದ್ದರು. ಇಷ್ಟಪಟ್ಟವರನ್ನೇ ಮದುವೆಯಾದ ಖುಷಿ ಇಬ್ಬರಲಿತ್ತು. ಆದರೆ, ಆ ಖುಷಿ ಹೆಚ್ಚು ದಿನ ಉಳಿಯಲಿಲ್ಲ. ಮದುವೆಯಾದ ಕೆಲವೇ ದಿನಗಳಲ್ಲಿ ವರ ಹೃದಯಾಘಾತದಿಂದ ಮೃತಪಟ್ಟಿದ್ದ. ಇದೇ ದುಃಖದಲ್ಲಿದ್ದ ವಧು ಜ. 7ರ ಗುರುವಾರದಂದು ಆತ್ಮಹತ್ಯೆ ಶರಣಾಗಿದ್ದಾಳೆ. … Continue reading ಹಿರಿಯರ ಒಪ್ಪಿಗೆ ಪಡೆದು ಪ್ರೇಮವಿವಾಹವಾದ ನವಜೋಡಿಗೆ ಮೂರೇ ತಿಂಗಳಲ್ಲಿ ಕಾದಿತ್ತು ಬಿಗ್​ ಶಾಕ್​!