ಮದ್ವೆ ಬಳಿಕ ಮೊದಲ ಬಾರಿ ಮನೆಗೆ ಬಂದ ಅಳಿಯನಿಗೆ 108 ಬಗೆಯ ಖಾದ್ಯ ತಯಾರಿಸಿದ ಅತ್ತೆ!

ವಿಜಯವಾಡ: ಕಳೆದ ಸಂಕ್ರಾಂತಿಯಂದು ಆಂಧ್ರ ಪ್ರದೇಶದ ಮಹಿಳೆಯೊಬ್ಬರು ತಮ್ಮ ಅಳಿಯನಿಗೆ 300 ಬಗೆಯ ಖಾದ್ಯಗಳನ್ನು ಮಾಡಿ ಉಣಬಡಿಸಿದ ಸಂಗತಿ ಭಾರೀ ಸುದ್ದಿಯಾಗಿತ್ತು. ಇದೀಗ ಅದೇ ರೀತಿ ಮತ್ತೊಬ್ಬ ಮಹಿಳೆ ತಮ್ಮ ಅಳಿಯನಿಗೆ 108 ಬಗೆಯ ತಿನಿಸುಗಳನ್ನು ತಯಾರಿ ಮಾಡಿ ಭರ್ಜರಿ ಭೋಜನ ನೀಡಿದ್ದಾರೆ. ನೆಲ್ಲೂರು ಜಿಲ್ಲೆಯ ಪೊದಲಕೂರು ಮಂಡಲದ ಉಚಪಲ್ಲಿ ಗ್ರಾಮವು ಈ ವಿಶೇಷತೆಗೆ ಸಾಕ್ಷಿಯಾಗಿದೆ. 108 ಬಗೆಯ ಖಾದ್ಯಗಳಲ್ಲಿ ವೆಜ್​ ಮತ್ತು ನಾನ್​ವೆಜ್​ ಎರಡೂ ಇದ್ದವು. ಶಿವಕುಮಾರ್​ ಮತ್ತು ಶ್ರೀದೇವಮ್ಮ ಎಂಬುವರು ಉಚಪಲ್ಲಿಯಲ್ಲಿ ವಾಸವಿದ್ದಾರೆ. ಶಿವಕುಮಾರ್​ … Continue reading ಮದ್ವೆ ಬಳಿಕ ಮೊದಲ ಬಾರಿ ಮನೆಗೆ ಬಂದ ಅಳಿಯನಿಗೆ 108 ಬಗೆಯ ಖಾದ್ಯ ತಯಾರಿಸಿದ ಅತ್ತೆ!