ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಜತೆಗೆ ನೇಹಾ ಶೆಟ್ಟಿ

ಬೆಂಗಳೂರು: ಕನ್ನಡದಲ್ಲಿ ‘ಮುಂಗಾರು ಮಳೆ 2’ ಸಿನಿಮಾ ಮಾಡಿ, ಅದಾದ ಬಳಿಕ ತೆಲುಗಿನಲ್ಲಿಯೂ ಖಾತೆ ತೆರೆದ ಮಂಗಳೂರು ಬೆಡಗಿ ನೇಹಾ ಶೆಟ್ಟಿ, ಇದೀಗ ಬಹುದಿನಗಳ ಬಳಿಕ ಮತ್ತೊಂದು ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ. ಅಕ್ಕಿನೇನಿ ನಾಗಾರ್ಜುನ್ ಅವರ ಕಿರಿಯ ಮಗ ಅಖಿಲ್ ಸದ್ಯ ‘ಮೋಸ್ಟ್ ಎಲಿಜಿಬಲ್ ಬ್ಯಾಚುಲರ್’ ಎಂಬ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಹೀಗಿರುವಾಗಲೇ ಇದೇ ತಂಡಕ್ಕೆ ನೇಹಾ ಶೆಟ್ಟಿ ಎಂಟ್ರಿಕೊಟ್ಟಿದ್ದಾರೆ. ‘ಮೋಸ್ಟ್ ಎಲಿಜಿಬಲ್ ಬ್ಯಾಚುಲರ್’ ಚಿತ್ರದಲ್ಲಿ ಅಖಿಲ್​ಗೆ … Continue reading ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಜತೆಗೆ ನೇಹಾ ಶೆಟ್ಟಿ