ಈಗಷ್ಟೇ ಮದುವೆಯಾಗಿರುವ ಗಾಯಕಿಗೆ ಯೌವನದ ಮಗ! ಅಭಿಮಾನಿಗಳಿಗೆ ಶಾಕ್​ ನೀಡಿದ ನೇಹಾ ಕಕ್ಕರ್​!

ಮುಂಬೈ: ಗಾಯಕಿ ನೇಹಾ ಕಕ್ಕರ್​ ಮದುವೆಯಾಗಿ ಎರಡು ತಿಂಗಳು ಕಳೆದಿದೆಯಷ್ಟೇ. ಅಷ್ಟರಲ್ಲಾಗಲೇ ನಟಿ ಹೊಟ್ಟೆ ಹಿಡಿದುಕೊಂಡಿರುವ ಫೋಟೋವನ್ನು ಹರಿಬಿಟ್ಟು, ಸುದ್ದಿಗೆ ಬಂದುಬಿಟ್ಟಿದ್ದರು. ಇದೀಗ ಇನ್ನೂ ಒಂದು ಹೆಜ್ಜೆ ಮುಂದು ಹೋಗಿರುವ ಗಾಯಕಿಗೆ ಯೌವನದ ಮಗ ಕೂಡ ಇದ್ದಾನೆ! ಇದನ್ನೂ ಓದಿ: ಪ್ರಾಪ್ತಳು ಮತಾಂತರಗೊಂಡು ತವರಿಗೆ ಬರದಿದ್ದರೂ ಮಧ್ಯೆ ಪ್ರವೇಶಿಸುವ ಅಗತ್ಯವಿಲ್ಲ ಎಂದ ಹೈಕೋರ್ಟ್​ ಹೌದು. ನೇಹಾ ಅವರ ಹೊಸ ಆಲ್ಬಾಂ ಸಾಂಗ್​ ಮಂಗಳವಾರದಂದು ಬಿಡುಗಡೆಯಾಗಿದೆ. ನೇಹಾ ಅವರ ಜೀವನದ ವಿವಿಧ ಹಂತಗಳನ್ನು ಆಲ್ಬಂ ಸಾಂಗ್​ನಲ್ಲಿ ಚಿತ್ರಿಸಲಾಗಿದೆ. ಬಾಲಕಿಯಾಗಿರುವ … Continue reading ಈಗಷ್ಟೇ ಮದುವೆಯಾಗಿರುವ ಗಾಯಕಿಗೆ ಯೌವನದ ಮಗ! ಅಭಿಮಾನಿಗಳಿಗೆ ಶಾಕ್​ ನೀಡಿದ ನೇಹಾ ಕಕ್ಕರ್​!