ದಿನ ಒಬ್ಬೊಬ್ಬರ ಜತೆ ಮಜಾ ಮಾಡುತ್ತಿಯಾ, ಇಷ್ಟು ದಪ್ಪ ಇದ್ದೀಯಾ ಅಂತಾರೆ; ನೀತು ಶೆಟ್ಟಿ

ಬೆಂಗಳೂರು: ‘ಗಾಳಿಪಟ’ ಬೆಡಗಿ ನೀತು ಶೆಟ್ಟಿ ಸಾಲು ಸಾಲು ಹಿಟ್​ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಸ್ಯಾಂಡಲ್‌ವುಡ್‌ ನಟಿ ಇತ್ತೀಚೆಗೆ ಸಿನಿಮಾದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳತ್ತಿಲ್ಲ. ಈಗ ನಟಿ ಸಂದರ್ಶನವೊಂದರಲ್ಲಿ ಓಪನ್​ ಆಗಿ ಮಾತನಾಡಿದ್ದಾರೆ. ಖಾಸಗಿ ಯುಟ್ಯೂಬರ್ ಸಂದರ್ಶನದಲ್ಲಿ ನೀತು ಮಾತನಾಡಿ, ನಾನು ಗಾಳಿಪಟ ಸಿನಿಮಾದಲ್ಲಿ ಟಾಮ್​ಬಾಯ್​ ರೋಲ್​ ಮಾಡಿರಬಹುದು. ಆದರೆ ನಾನು ನಿಜ ಜೀವನದಲ್ಲಿ ಹಾಗೆ ಅಲ್ವೆಅಲ್ಲ. ನಾನು ಇರುವುದೆ ಹೀಗೆ. ಜನ..ಜನ… ನಾನು ಬದಲಾಗುವ ಅವಶ್ಯಕತೆ ಇಲ್ಲ. ಸುಖಾಸುಮ್ಮನೆ ಎನರ್ಜಿ ಹಾಳು ಮಾಡಿಕೊಳ್ಳಬಾರದು. ಯಾರು ದಪ್ಪ, ಸಣ್ಣ ಆಗುವುದು … Continue reading ದಿನ ಒಬ್ಬೊಬ್ಬರ ಜತೆ ಮಜಾ ಮಾಡುತ್ತಿಯಾ, ಇಷ್ಟು ದಪ್ಪ ಇದ್ದೀಯಾ ಅಂತಾರೆ; ನೀತು ಶೆಟ್ಟಿ