ರಸ್ತೆ ಬದಿ ಎಸೆದ ಕಸದ ರಾಶಿಯಲ್ಲಿ ದೊರೆತಸುಳಿವು ಆಧರಿಸಿ ತಪ್ಪಿತಸ್ಥರಿಂದ ದಂಡ ವಸೂಲಿ

ಮಂಗಳೂರು: ರಸ್ತೆ ಬದಿ ಎಸೆದ ಕಸದ ಮೂಟೆಯಲ್ಲಿ ಪತ್ತೆಯಾದ ಬಿಲ್‌ಗಳನ್ನು ಆಧರಿಸಿ ದೊರೆತ ಸುಳಿವಿನಿಂದ ಸಾರ್ವಜನಿಕ ಪ್ರದೇಶದಲ್ಲಿ ಕಸ ಎಸೆದ ತಪ್ಪಿತಸ್ಥರಿಗೆ ದಂಡ ವಿಧಿಸುವ ಮೂಲಕ ನೀರುಮಾರ್ಗ ಗ್ರಾಮ ಪಂಚಾಯಿತಿ ಗಮನ ಸೆಳೆದಿದೆ.ಗ್ರಾಮ ಪಂಚಾಯಿತಿ ವತಿಯಿಂದ ಶನಿವಾರ ಸ್ವಚ್ಚತಾ ಕಾರ್ಯ ಆಯೋಜಿಸಿದ ಸಂದರ್ಭ ರಸ್ತೆ ಬದಿ ಎಸೆದ ಕಸದ ಮೂಟೆಯಲ್ಲಿ ಕೆಲವೊಂದು ಬಿಲ್‌ಗಳು ಹಾಗೂ ಆನ್‌ಲೈನ್ ನಿಂದ ಖರೀದಿಸಿದ ವಸ್ತುಗಳ ಕವರ್‌ಗಳು ದೊರೆತ್ತಿವೆ. ಅದರಲ್ಲಿ ದೊರೆತ ವಿಳಾಸವನ್ನು ಪತ್ತೆ ಹಚ್ಚಿ ಗ್ರಾಮ ಪಂಚಾಯಿತಿ ತಂಡ ಆರೋಪಿಗಳಿಂದ ರೂ. … Continue reading ರಸ್ತೆ ಬದಿ ಎಸೆದ ಕಸದ ರಾಶಿಯಲ್ಲಿ ದೊರೆತಸುಳಿವು ಆಧರಿಸಿ ತಪ್ಪಿತಸ್ಥರಿಂದ ದಂಡ ವಸೂಲಿ