ಅಗೆದಷ್ಟೂ, ಬಗೆದಷ್ಟೂ ಚಿನ್ನ, ವಜ್ರ,ಠೇವಣಿ- ನೀರವ್‌ ಮೋದಿಯ ಮತ್ತಷ್ಟು ಆಸ್ತಿ ಜಪ್ತಿ

ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಸುಮಾರು 14 ಸಾವಿರ ಕೋಟಿ ವಂಚಿಸಿ ಲಂಡನ್‌ನಲ್ಲಿ ಜೈಲು ಪಾಲಾಗಿರುವ ನೀರವ್‌ ಮೋದಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಗೆ ಜಾರಿ ನಿರ್ದೇಶನಾಲಯ (ಇಡಿ) ಇಂದು ಕೂಡ ಮುಂದುವರೆಸಿದ್ದು, 329.66 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಫ್ಲ್ಯಾಟ್‌ಗಳು, ಫಾರ್ಮ್ ಹೌಸ್, ವಿಂಡ್ ಮಿಲ್, ಷೇರುಗಳು ಮತ್ತು ಬ್ಯಾಂಕ್ ಠೇವಣಿ ಎಲ್ಲವೂ ಒಳಗೊಂಡಂತೆ 329.66 ಕೋಟಿ ರೂಗಳನ್ನು ಕೇಂದ್ರ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಇಡಿ ತನ್ನ ಟ್ವಿಟರ್‌ನಲ್ಲಿ ಹೇಳಿದೆ. Attached properties of … Continue reading ಅಗೆದಷ್ಟೂ, ಬಗೆದಷ್ಟೂ ಚಿನ್ನ, ವಜ್ರ,ಠೇವಣಿ- ನೀರವ್‌ ಮೋದಿಯ ಮತ್ತಷ್ಟು ಆಸ್ತಿ ಜಪ್ತಿ