ಕರೊನಾ ಗೆದ್ದು ಬಂದ ನೀರಜ್ ಪಾಟೀಲ್: ಲಂಡನ್​ನಲ್ಲಿ ಸೋಂಕಿನಿಂದ ಗುಣಮುಖರಾದ ಕನ್ನಡಿಗ

ಬೆಂಗಳೂರು: ಕರೊನಾ ಸೋಂಕಿಗೊಳಗಾದ ರೋಗಿಗಳಿಗೆ ಸೇವೆ ಮಾಡುತ್ತಲೇ ಸೋಂಕಿಗೆ ಒಳಗಾಗಿದ್ದ ಲಂಡನ್ನಿನಲ್ಲಿರುವ ಕನ್ನಡಿಗ ವೈದ್ಯ ಡಾ. ನೀರಜ್ ಪಾಟೀಲ್ ಸಂಪೂರ್ಣ ಗುಣಮುಖರಾಗಿದ್ದಾರೆ. ರಾಷ್ಟ್ರೀಯ ಆರೋಗ್ಯ ಸೇವೆಯ (ಎನ್​ಎಚ್​ಎಸ್) ಅಪಘಾತ ಮತ್ತು ತುರ್ತು ಸೇವೆಯ ಕನ್ಸಲ್ಟೆಂಟ್ ಆಗಿರುವ ನೀರಜ್ ಪಾಟೀಲ್, ಏ.8ರ ಸುಮಾರಿಗೆ ಕರೊನಾ ಸೋಂಕಿಗೆ ಒಳಗಾಗಿದ್ದರು. ಇದೀಗ ಸೋಂಕಿನಿಂದ ಮುಕ್ತವಾಗಿದ್ದು, 14 ದಿನಗಳ ಕ್ವಾರಂಟೈನ್ ಅವಧಿಯನ್ನೂ ಮುಕ್ತಾಯಗೊಳಿಸಿದ್ದಾರೆ. ಸೋಮವಾರದಿಂದ ಮತ್ತೆ ಕರ್ತವ್ಯಕ್ಕೆ ಮರಳಲು ಸಿದ್ಧವಾಗಿರುವ ಅವರು ‘ವಿಜಯವಾಣಿ’ ಕರೊನಾ ಗೆದ್ದು ಬಂದ ಅನುಭವ ಹಂಚಿಕೊಂಡಿದ್ದಾರೆ. ಸಂಕಷ್ಟದ ಸಮಯ: ದೇವರ … Continue reading ಕರೊನಾ ಗೆದ್ದು ಬಂದ ನೀರಜ್ ಪಾಟೀಲ್: ಲಂಡನ್​ನಲ್ಲಿ ಸೋಂಕಿನಿಂದ ಗುಣಮುಖರಾದ ಕನ್ನಡಿಗ