ಒಲಿಂಪಿಕ್ಸ್​ ಫೈನಲ್ಸ್​ ಮುನ್ನ ಕಾಣೆಯಾಗಿತ್ತು, ನೀರಜ್​ ಚೋಪ್ರಾರ ಜಾವೆಲಿನ್​!

ನವದೆಹಲಿ: ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜಾವಲಿನ್ ಥ್ರೋನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದ ನೀರಜ್​ ಚೋಪ್ರ ಅವರು ಸ್ಪರ್ಧೆಗಳ ಸಂದರ್ಭದಲ್ಲಿ ನಡೆದ ವಿಚಿತ್ರ ಪ್ರಸಂಗವೊಂದನ್ನು ಬಿಚ್ಚಿಟ್ಟಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಅಂತಿಮ ಸ್ಪರ್ಧೆಗಳ ಮುಂಚೆ ತಮ್ಮ ಜಾವೆಲಿನ್ ಕಾಣೆಯಾಗಿದ್ದ ಬಗ್ಗೆ ಹೇಳಿದ್ದಾರೆ. “ನಾನದಕ್ಕಾಗಿ ಹುಡುಕಾಡುತ್ತಿದ್ದೆ. ಸಡನ್ನಾಗಿ, ಪಾಕಿಸ್ತಾನದ ಅರ್ಷದ್​ ನದೀಂ ಅದನ್ನು ಹಿಡಿದುಕೊಂಡು ಓಡಾಡುತ್ತಿರುವುದನ್ನು ನೋಡಿದೆ. ಭಾಯಿ… ಅದನ್ನು ನನಗೆ ಕೊಡಪ್ಪ, ಅದು ನಂದು! ನಾನೀಗ ಅದನ್ನು ಎಸೆಯಬೇಕು ಎಂದೆ. ಆತ ಅದನ್ನು ನನಗೆ ಹಿಂತಿರುಗಿಸಿದ” ಎಂದು ನೀರಜ್​ … Continue reading ಒಲಿಂಪಿಕ್ಸ್​ ಫೈನಲ್ಸ್​ ಮುನ್ನ ಕಾಣೆಯಾಗಿತ್ತು, ನೀರಜ್​ ಚೋಪ್ರಾರ ಜಾವೆಲಿನ್​!