ಕಾಮನ್ವೆಲ್ತ್​ ಕನಸು ಭಗ್ನ: ಈ ಕಾರಣಕ್ಕೆ ಭಾಗಿಯಾಗುತ್ತಿಲ್ಲ ನೀರಜ್​ ಛೋಪ್ರಾ !

ನವದೆಹಲಿ: ಟೋಕಿಯೊ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಹಾಗೂ ಇತ್ತೀಚೆಗೆ ನಡೆದ ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಶಿಪ್​ನ​ ಪುರುಷರ ಜಾವಲಿನ್​ ಥ್ರೋ ಫೈನಲ್​ ಸ್ಪರ್ಧೆಯಲ್ಲಿ ಎರಡನೇ ಸ್ಥಾನದೊಂದಿಗೆ ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದ ಚಿನ್ನದ ಹುಡುಗ ನೀರಜ್​ ಛೋಪ್ರಾ ಇದೀಗ ಕಾಮನ್ವೆಲ್ತ್​ ​​​ಗೇಮ್ಸ್​ನಲ್ಲಿ ಭಾಗಿಯಾಗುವುದು ಅನುಮಾನವಾಗಿದೆ. ಸದ್ಯ ನೀರಜ್​ ಅವರ ಮುಂದಿನ ಕನಸು ಕಾಮನ್ವೆಲ್ತ್​ ​​ ಗೇಮ್ಸ್​​ ಆಗಿತ್ತು. ಮತ್ತೆ ಚಿನ್ನದ ಪದಕ ಪಡೆಯುವ ನಿರೀಕ್ಷೆಯಲ್ಲಿದ್ದ ನೀರಜ್​ ಇದೀಗ ಪಾಲ್ಗೊಳ್ಳುವ ಸಾಧ್ಯತೆ ಇಲ್ಲ. ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಶಿಪ್​ನ​ಲ್ಲಿ … Continue reading ಕಾಮನ್ವೆಲ್ತ್​ ಕನಸು ಭಗ್ನ: ಈ ಕಾರಣಕ್ಕೆ ಭಾಗಿಯಾಗುತ್ತಿಲ್ಲ ನೀರಜ್​ ಛೋಪ್ರಾ !