ಗೊರಕೆ ಹೊಡೆಯದ ಶ್ರೀಮಂತ ವರ ಬೇಕು! ವೈರಲ್ ಆಯ್ತು ಜಾಹೀರಾತು!

ನವದೆಹಲಿ: ದಿನಪತ್ರಿಕೆಗಳಲ್ಲಿ ವರ ಬೇಕು/ವಧು ಬೇಕು ಎನ್ನುವ ಜಾಹೀರಾತುಗಳನ್ನು ನೋಡಿರುತ್ತೀರಿ. ತೀರಾ ವಿಚಿತ್ರ ಎನಿಸುವ ಜಾಹೀರಾತುಗಳು ಅದರಲ್ಲಿ ಬರುವುದಂತೂ ಸುಳ್ಳಲ್ಲ. ಆದರೆ ಈ ಜಾಹೀರಾತು ತೀರಾ ವಿಶೇಷ. ಇಲ್ಲಿ ವಧುವಿಗೆ ಹೂಸು ಬಿಡದ ಹಾಗೂ ಗೊರಕೆ ಹೊಡೆಯದ ವರ ಬೇಕಂತೆ! ಹೌದು! ಇಂತದ್ದೊಂದು ವಿಚಿತ್ರ ಜಾಹೀರಾತು ಇತ್ತೀಚೆಗೆ ಪತ್ರಿಕೆಯಲ್ಲಿ ಬಂದಿತ್ತು. 30 ವರ್ಷ ದಾಟಿರುವ ಫೆಮಿನಿಸ್ಟ್, ಸೋಶಿಯಲ್ ವರ್ಕರ್ ಹೆಣ್ಣು ಮಗಳಿಗೆ 25ರಿಂದ 28 ವಯಸ್ಸಿನ ಹ್ಯಾಂಡ್​ಸಮ್ ಗಂಡು ಬೇಕು. ಆತ ಬಿಜೆನೆಸ್ ಫ್ಯಾಮಿಲಿಯ ಒಬ್ಬನೇ ಮಗನಾಗಿರಬೇಕು. … Continue reading ಗೊರಕೆ ಹೊಡೆಯದ ಶ್ರೀಮಂತ ವರ ಬೇಕು! ವೈರಲ್ ಆಯ್ತು ಜಾಹೀರಾತು!