100 ವಾಹನಗಳ ನಡುವೆ ಸರಣಿ ಅಪಘಾತ: ಐವರು ಸಾವು, ಅನೇಕರ ಸ್ಥಿತಿ ಗಂಭೀರ

ಟೆಕ್ಸಾಸ್​: ಸುಮಾರು 100 ವಾಹನಗಳ ನಡುವಿನ ಅತಿದೊಡ್ಡ ಸರಣಿ ಅಪಘಾತದಿಂದಾಗಿ ಐವರು ದಾರುಣವಾಗಿ ಮೃತಪಟ್ಟಿರುವ ಘಟನೆ ಯುನೈಟೆಡ್​ ಸ್ಟೇಟ್ಸ್​, ಟೆಕ್ಸಾಸ್​ನ ದಲ್ಲಾಸ್​ನಿಂದ 50 ಕಿ.ಮೀ ದೂರುದಲ್ಲಿರುವ ಫೋರ್ಟ್​ ವರ್ತ್​ನಲ್ಲಿ ನಡೆದಿದೆ. ಸಣ್ಣ ಕಾರುಗಳು, ಎಸ್​ಯುವಿ ಮತ್ತು 18 ಚಕ್ರವುಳ್ಳ ಟ್ರಕ್ಸ್​ಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ ಎಂದು ಅಮೆರಿಕದ ಸಿಎನ್​ಎನ್​ ಮಾಧ್ಯಮ ವರದಿ ಮಾಡಿದೆ. ಸರಣಿ ಅಪಘಾತದಲ್ಲಿ ಅನೇಕ ಮಂದಿ ವಾಹನಗಳಲ್ಲೇ ಸಿಲುಕೊಂಡಿದ್ದಾರೆಂದು ಸ್ಥಳೀಯ ಆಗ್ನಿಶಾಮಕ ದಳ ಮಾಹಿತಿ ನೀಡಿದೆ. ಇದನ್ನೂ ಓದಿರಿ: ಸಚಿವ ಸಿ.ಪಿ. ಯೋಗೇಶ್ವರ್​ಗೆ … Continue reading 100 ವಾಹನಗಳ ನಡುವೆ ಸರಣಿ ಅಪಘಾತ: ಐವರು ಸಾವು, ಅನೇಕರ ಸ್ಥಿತಿ ಗಂಭೀರ