VIDEO: ‘ಬುಟ್ಟ ಬೊಮ್ಮಾ..ಬುಟ್ಟ ಬೊಮ್ಮಾ…’: ಏರ್​​ಪೋರ್ಟ್​ನಲ್ಲಿ ಇಂಡಿಗೋ ಸಿಬ್ಬಂದಿಯ ಭರ್ಜರಿ ಸ್ಟೆಪ್​

ವೈಜಾಗ್ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಸಖತ್​ ಡ್ಯಾನ್ಸ್​ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ಗಗನಸಖಿಯರು ಹಾಗೂ ಸಂಸ್ಥೆಯಲ್ಲಿ ವಿವಿಧ ಕೆಲಸ ಮಾಡುವ ಸಿಬ್ಬಂದಿಯೆಲ್ಲ ಸೇರಿ ಬುಟ್ಟ ಬೊಮ್ಮಾ…ಹಾಡಿಗೆ ಚೆಂದನೆಯ ಸ್ಟೆಪ್ ಹಾಕಿದ್ದಾರೆ. ತೆಲುಗು ಸೂಪರ್​ ಸ್ಟಾರ್​ ಅಲ್ಲು ಅರ್ಜುನ್​ ಅಭಿನಯದ ಅಲಾ ವೈಕುಂಠಪುರಮುಲೋ ಚಿತ್ರದ ಬುಟ್ಟ ಬೊಮ್ಮಾ ಹಾಡು ಈಗಾಗಲೇ ಫೇಮಸ್​ ಆಗಿದೆ. ಈಗ ಇದೇ ಹಾಡಿಗೆ ಇಂಡಿಗೋ ಸಿಬ್ಬಂದಿ ಸ್ಟೆಪ್​ ಹಾಕಿದ್ದು ನೋಡಿ ನೆಟ್ಟಿಗರು ಫುಲ್​ ಖುಷಿಯಾಗಿದ್ದಾರೆ. … Continue reading VIDEO: ‘ಬುಟ್ಟ ಬೊಮ್ಮಾ..ಬುಟ್ಟ ಬೊಮ್ಮಾ…’: ಏರ್​​ಪೋರ್ಟ್​ನಲ್ಲಿ ಇಂಡಿಗೋ ಸಿಬ್ಬಂದಿಯ ಭರ್ಜರಿ ಸ್ಟೆಪ್​