ಬಾಲಿವುಡ್​ ಕಾಮಕಾಂಡದಲ್ಲಿ ಘಟಾನುಘಟಿಗಳು!; ಕೆಜಿಎಫ್​ ನಟಿ ಮೌನಿ ರಾಯ್​, ಊರ್ವಶಿ ರೌಟೇಲಾ ಭಾಗಿ ಆರೋಪ

ಸಿನಿಮಾ ಕ್ಷೇತ್ರ ಮತ್ತು ಮಾಡೆಲಿಂಗ್​ ಕ್ಷೇತ್ರದಲ್ಲಿ ಮೈಮಾಟಕ್ಕೆ ಹೆಚ್ಚಿನ ಬೆಲೆ. ಅಂದ ಚೆಂದಕ್ಕೇ ಅಲ್ಲಿ ತೂಕ ಜಾಸ್ತಿ. ಪ್ರತಿಭೆಗೆ ಏನಿದ್ದರೂ ಎರಡನೇ ಸ್ಥಾನ. ಆಗಾಗ ಅಂಥ ಪ್ರಕರಣಗಳು ಸುದ್ದಿ ಮಾಡುತ್ತಲೇ ಇರುತ್ತವೆ. ಆರೋಪ ಪ್ರತ್ಯಾರೋಪಗಳ ಸುರಿಮಳೆ ಸುರಿಯುತ್ತಲೇ ಇರುತ್ತದೆ. ಇದೀಗ ಅದೇ ಕಾಮಕಾಂಡ ದೊಡ್ಡವರ ಬುಡಕ್ಕೆ ಬಂದಿದೆ. ಅಂದರೆ, ದಶಕಗಳಿಂದ ಸಿನಿಮಾರಂಗದಲ್ಲಿ ಸಕ್ರಿಯರಾಗಿರುವ ಹಿರಿಯ ನಿರ್ದೇಶಕ ಮತ್ತು ಕೆಲ ಸ್ಟಾರ್ ನಟಿಯರು ಬಾಲಿವುಡ್​ ಕಾಮಕಾಂಡದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಮುಂದೆ ಕಷ್ಟ ಆದರೂ ಪರವಾಗಿಲ್ಲ, … Continue reading ಬಾಲಿವುಡ್​ ಕಾಮಕಾಂಡದಲ್ಲಿ ಘಟಾನುಘಟಿಗಳು!; ಕೆಜಿಎಫ್​ ನಟಿ ಮೌನಿ ರಾಯ್​, ಊರ್ವಶಿ ರೌಟೇಲಾ ಭಾಗಿ ಆರೋಪ