Apprentice Job in NCL: 700 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಡಿಗ್ರಿ ಪಾಸಾದವರು ಅಪ್ಲೈ ಮಾಡಿ

ಬೆಂಗಳೂರು: ನಾರ್ಥರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್ (NCL) ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬ್ಯಾಚುಲರ್ ಡಿಗ್ರಿ/ ಗ್ರಾಜುಯೇಟ್ ಡಿಗ್ರಿ/ ಡಿಪ್ಲೊಮಾ/ ಬಿ.ಇ/ ಬಿ.ಟೆಕ್ ವ್ಯಾಸಂಗ ಮಾಡಿರುವ ಆಸಕ್ತರು ಅರ್ಜಿ ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆ 20, ಜುಲೈ 2023 ರಿಂದ ಪ್ರಾರಂಭವಾಗುತ್ತದೆ. ಸಂಸ್ಥೆಯ ಹೆಸರು: ನಾರ್ಥರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್ ಹುದ್ದೆಯ ಹೆಸರು: ಗ್ರಾಜುಯೇಟ್ & ಡಿಪ್ಲೊಮಾ (ಟೆಕ್ನಿಷಿಯನ್) ಅಪ್ರೆಂಟಿಸ್ ಟ್ರೇನೀಸ್ ಒಟ್ಟು ಹುದ್ದೆಗಳು: 700 ಅರ್ಜಿ ಸಲ್ಲಿಕೆ ಪ್ರಾರಂಭ: 20-07-2023 ಅರ್ಜಿ ಸಲ್ಲಿಕೆ ಕೊನೇ … Continue reading Apprentice Job in NCL: 700 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಡಿಗ್ರಿ ಪಾಸಾದವರು ಅಪ್ಲೈ ಮಾಡಿ