ಎನ್​ಬಿಕೆ 107 ಪೋಸ್ಟರ್ ಬಿಡುಗಡೆ; ‘ಮಫ್ತಿ’ ರಿಮೇಕ್ ಇರಬಹುದು ಎಂಬ ಗುಮಾನಿ

ಬೆಂಗಳೂರು: ಟಾಲಿವುಡ್ ನಟ ನಂದಮೂರಿ ಬಾಲಕೃಷ್ಣ ಅಭಿನಯದ ಹೊಸ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ. ಇನ್ನೂ ಹೆಸರಿಡದ ಈ ಚಿತ್ರವು ಬಾಲಕೃಷ್ಣ ಅವರ 107ನೇ ಚಿತ್ರವಾಗಿರುವುದರಿಂದ, ಚಿತ್ರವನ್ನು ಸದ್ಯಕ್ಕೆ ‘ಎನ್​ಬಿಕೆ 107’ ಎಂದು ಕರೆಯಲಾಗುತ್ತಿದೆ. ಈ ಮಧ್ಯೆ, ಬಾಲಕೃಷ್ಣ ಅವರ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಚಿತ್ರವು ಕನ್ನಡದ ‘ಮಫ್ತಿ’ಯ ರೀಮೇಕ್ ಇರಬಹುದಾ ಎಂಬ ಗುಮಾನಿ ಹಲವರನ್ನು ಕಾಡುತ್ತಿದೆ. ‘ಮಫ್ತಿ’ಯಲ್ಲಿ ಶಿವರಾಜಕುಮಾರ್ ಯಾವ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದರೋ, ಬಾಲಕೃಷ್ಣ ಸಹ ಅದೇ ತರಹ ಕರಿ ಅಂಗಿ ಮತ್ತು ಖಾದಿ ಪಂಚೆಯಲ್ಲಿ ಕಾಣಿಸಿಕೊಂಡಿದ್ದಾರೆ. … Continue reading ಎನ್​ಬಿಕೆ 107 ಪೋಸ್ಟರ್ ಬಿಡುಗಡೆ; ‘ಮಫ್ತಿ’ ರಿಮೇಕ್ ಇರಬಹುದು ಎಂಬ ಗುಮಾನಿ