ಹೊಸ ಮನೆಯೊಂದಿಗೆ ಹೊಸ ಜೀವನಕ್ಕೆ ಕಾಲಿಡಲಿದ್ದಾರಾ, ನಟಿ ನಯನತಾರಾ?!

ಚೆನ್ನೈ: ಬಹುಭಾಷಾ ಕಲಾವಿದೆಯಾಗಿ ಜನಪ್ರಿಯರಾಗಿರುವ ಲೇಡಿ ಸೂಪರ್​​ಸ್ಟಾರ್​ ನಯನ್​ತಾರಾ ಇತ್ತೀಚೆಗೆ ತಮಿಳುನಾಡಿನ ರಾಜಧಾನಿಯ ಪಾಶ್​ ಬಡಾವಣೆಯೊಂದರಲ್ಲಿ ಹೊಸ ಮನೆ ಖರೀದಿಸಿದ್ದಾರೆ. ಈ ಮನೆಗೆ ಸದ್ಯದಲ್ಲೇ ಸ್ಥಳಾಂತರಗೊಳ್ಳಲಿರುವ ನಟಿಯು ತಮ್ಮ ಫಿಯಾನ್ಸಿ ನಿರ್ದೇಶಕ ವಿಘ್ನೇಶ್​ ಶಿವನ್​ ಜೊತೆ ವೈವಾಹಿಕ ಜೀವನವನ್ನೂ ಆರಂಭಿಸಲಿದ್ದಾರೆಯೇ ಎಂದು ಅಭಿಮಾನಿಗಳಲ್ಲಿ ಪ್ರಶ್ನೆ ಮೂಡಿದೆ. ಮಾಜಿ ಸಿಎಂ ಜಯಲಲಿತಾ, ತಮಿಳು ಸೂಪರ್​ಸ್ಟಾರ್​ ರಜನೀಕಾಂತ್​​ ಮತ್ತಿತರರ ಗಣ್ಯರ ಬಂಗಲೆಗಳಿರುವ ಚೆನ್ನೈನ ಪೋಯೆಸ್​ ಗಾರ್ಡನ್​ ಪ್ರದೇಶದಲ್ಲಿ ನಯನ್​, ನಾಲ್ಕು ಬೆಡ್​ರೂಂ ಮನೆ ಖರೀದಿಸಿದ್ದಾರೆ. ಈ ದುಬಾರಿ ಮನೆಗೆ ತಮ್ಮ … Continue reading ಹೊಸ ಮನೆಯೊಂದಿಗೆ ಹೊಸ ಜೀವನಕ್ಕೆ ಕಾಲಿಡಲಿದ್ದಾರಾ, ನಟಿ ನಯನತಾರಾ?!