ನಂಬಿಕೆ ಇಲ್ಲದೆ ಪ್ರೀತಿ ಇಲ್ಲ … ಹಳೆಯ ಲವರ್ಸ್​ ಕುರಿತು ನಯನತಾರಾ ಬಿಚ್ಚುಮಾತು

ಬಹುಶಃ ದಕ್ಷಿಣ ಭಾರತದ ಚಿತ್ರರಂಗದಲ್ಲೇ ಪ್ರೀತಿಯ ವಿಷಯದಲ್ಲಿ ಅತೀ ಹೆಚ್ಚು ಸುದ್ದಿಯಾದವರೆಂದರೆ ಅದು ನಯನತಾರಾ ಇರಬೇಕು. ಹಲವು ವರ್ಷಗಳಿಂದ ನಯನತಾರಾ ಲವರ್ಸ್​ ಕುರಿತು ಕೇಳಿ ಬರುತ್ತಲೇ ಇದೆ. ಮೊದಲು ನಟ ಸಿಂಬು ಜತೆಗೆ ನಯನತಾರಾ ಪ್ರೇಮಕಥೆ ಜೋರಾಗಿಯೇ ಇತ್ತು. ಆ ಪ್ರೇಮಕಥೆ ದುರಂತ ಅಂತ್ಯ ಕಂಡಿತು. ನಂತರ ಪ್ರಭುದೇವ ಮತ್ತು ನಯನತಾರಾ ಬಹಳ ಹತ್ತಿರವಾದರು. ಒಂದು ಹಂತದಲ್ಲಿ ಇಬ್ಬರೂ ಮದುವೆಯಾಗಿಯೇ ಬಿಡುತ್ತಾರೆ ಎನ್ನುವವರೆಗೂ ಹೋಯಿತು. ಅಷ್ಟರಲ್ಲಿ, ಕಾರಣಾಂತರಗಳಿಂದ ಇಬ್ಬರೂ ದೂರವಾದರು. ಅದಾದ ಮೇಲೆ ಇದೀಗ ನಿರ್ದೇಶಕ ವಿಘ್ನೇಶ್​ … Continue reading ನಂಬಿಕೆ ಇಲ್ಲದೆ ಪ್ರೀತಿ ಇಲ್ಲ … ಹಳೆಯ ಲವರ್ಸ್​ ಕುರಿತು ನಯನತಾರಾ ಬಿಚ್ಚುಮಾತು