27 ವರ್ಷಗಳಿಂದ ತಲೆಮರೆಸಿಕೊಂಡಿದ್ದ ನಕ್ಸಲ್​ ಮುಖಂಡ ಸಿಕ್ಕಿದ್ದು ಶವವಾಗಿ: ಈತನ ಹಿನ್ನೆಲೆಯೇ ಭಯಾನಕ

ಗಯಾ: ಮೂರು ದಶಕಗಳಿಂದ ತಲೆಮರೆಸಿಕೊಂಡಿದ್ದ, ಈವರೆಗೂ ಯಾರಿಗೂ ಸಿಗದ ನಕ್ಸಲ್​ ಮುಖಂಡನ ಶವ ಕೊನೆಗೂ ಪತ್ತೆಯಾಗಿದೆ. ಐದು ರಾಜ್ಯಗಳಿಗೆ ಬೇಕಿದ್ದ ಈತನ ಮುಖ ಈವರೆಗೂ ಯಾರೂ ನೋಡಿರಲಿಲ್ಲ. ಸಂದೀಪ್​ ಯಾದವ್​ ಮಾವೋವಾದಿ ಮುಖಂಡ, ಈತನ ಹೆಸರು ಕೇಳಿದರೇ 5 ಪೊಲೀಸರೇ ಬೆಚ್ಚಿ ಬೀಳುತ್ತಿದ್ದರು. ಅಂತಹ ಕ್ರೂರಿ ಈತ. ಐದು ರಾಜ್ಯಗಳ ಪೊಲೀಸರ ಈತನ ಹುಡುಕಾಟ ನಡೆಸಿದ್ದರೂ, ಈವರೆಗೂ ಇವರ ಫೋಟೋ ಕೂಡ ಸಿಕ್ಕಿರಲಿಲ್ಲ. ಇವನ ಸುಳಿವು ಪತ್ತೆ ಹಚ್ಚಲು ಪೊಲೀಸರ ಮಾಡಿದ ಯಾವುದೇ ತಂತ್ರವೂ ಈಡೇರಿರಲಿಲ್ಲ. ಇವನು … Continue reading 27 ವರ್ಷಗಳಿಂದ ತಲೆಮರೆಸಿಕೊಂಡಿದ್ದ ನಕ್ಸಲ್​ ಮುಖಂಡ ಸಿಕ್ಕಿದ್ದು ಶವವಾಗಿ: ಈತನ ಹಿನ್ನೆಲೆಯೇ ಭಯಾನಕ