VIDEO| ಬಾಲಿವುಡ್​ ನಟ ನವಾಜುದ್ದೀನ್​ ಸಿದ್ಧೀಕಿ ಕೃಷಿ ಕೆಲಸ ಹೇಗಿದೆ ನೋಡಿ?

ಪತ್ನಿ ಜತೆಗಿನ ವಿಚ್ಛೇದನ ವಿಚಾರವಾಗಿ ನವಾಜುದ್ದೀನ್​ ಸಿದ್ಧೀಕಿ ಸುದ್ದಿಯಲ್ಲಿದ್ದರು. ಸಿಟಿ ಸಹವಾಸ ಸಾಕೆಂದು ಎಲ್ಲವನ್ನು ಬಿಟ್ಟು ಹುಟ್ಟೂರಿಗೆ ಹೊರಟರು. ಇದೀಗ ಹಚ್ಚ ಹಸಿರ ಭೂತಾಯಿಯ ಮಡಿಲಿಗಿಳಿದು ಕೃಷಿ ಮಾಡುತ್ತಿದ್ದಾರೆ. ಒತ್ತಡದ ಬದುಕು ಕೊಂಚ ನಿರಾಳವಾಗಿದೆ. ಇದನ್ನೂ ಓದಿ: ರಚಿತಾಗೆ ರಿಸ್ಕೇ ಜೀವನ! ಹೌದು, ನವಾಜುದ್ದೀನ್​ ಸದ್ಯ ಉತ್ತರ ಪ್ರದೇಶದಲ್ಲಿದ್ದಾರೆ. ಜಮೀನಿನಲ್ಲಿ ಎಳೆ ಸೂರ್ಯನ ಬಿಸಿಲಿಗೆ ಮೈವೊಡ್ಡಿ ಬೆವರಿಳಿಸುತ್ತಿದ್ದಾರೆ. ಎದೆ ಎತ್ತರಕ್ಕೆ ಬೆಳೆದು ನಿಂತ ಬೆಳೆಗೆ ನೀರಾಯಿಸುತ್ತಿದ್ದಾರೆ. ಅವರ ಈ ಒಕ್ಕಲುತನದ ವಿಡಿಯೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿರುವ … Continue reading VIDEO| ಬಾಲಿವುಡ್​ ನಟ ನವಾಜುದ್ದೀನ್​ ಸಿದ್ಧೀಕಿ ಕೃಷಿ ಕೆಲಸ ಹೇಗಿದೆ ನೋಡಿ?