success story; ಒಂದು ಕಾಲದಲ್ಲಿ ವಾಚ್‌ಮ್ಯಾನ್ ಈಗ ಖ್ಯಾತ ಬಾಲಿವುಡ್ ನಟ

ಮುಂಬೈ: ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಈ ವ್ಯಕ್ತಿಯ ಕನಸು ಬಹಳ ದೊಡ್ಡದಾಗಿತ್ತು. ಚಲನಚಿತ್ರಗಳಿಗೆ ಪ್ರವೇಶಿಸುವ ಮೊದಲು. ಜೀವನೋಪಾಯಕ್ಕಾಗಿ ಮತ್ತು ಕುಟುಂಬವನ್ನು ಪೋಷಿಸಲು ಅವರು ವಿವಿಧ ಉದ್ಯೋಗಗಳನ್ನು ಮಾಡಿದ್ದರು. ಇದೀಗ ತನ್ನ ಕಷ್ಟಗಳನ್ನೆಲ್ಲಾ ದಾಟಿಕೊಂಡು ಇದೀಗ ಬಾಲಿವುಡ್​ನ ಖ್ಯಾತ ಹೀರೋಗಳಲ್ಲಿ ಒಬ್ಬರಾಗಿದ್ದಾರೆ. ಚಿತ್ರರಂಗ ಅನೇಕರಿಗೆ ಬದುಕು ನೀಡಿದೆ. ಚಿತ್ರರಂಗಕ್ಕೆ ಬರುವುದು ಎಷ್ಟು ಕಷ್ಟವೋ ಅದೃಷ್ಟ ಕೂಡಿ ಬರದಿದ್ದರೆ ಇಂಡಸ್ಟ್ರಿಯಿಂದ ಕಣ್ಮರೆಯಾಗುವುದು ಸುಲಭ. ಹಲವಾರು ಕಷ್ಟಗಳನ್ನು ಎದುರಿಸಿ ಉದ್ಯಮಕ್ಕೆ ಎಂಟ್ರಿ ಕೊಟ್ಟು ಯಶಸ್ಸು ಗಳಿಸಿದವರು. ಬಾಲಿವುಡ್‌ನಲ್ಲೂ ಒಬ್ಬ ನಟ ಇದ್ದಾನೆ. … Continue reading success story; ಒಂದು ಕಾಲದಲ್ಲಿ ವಾಚ್‌ಮ್ಯಾನ್ ಈಗ ಖ್ಯಾತ ಬಾಲಿವುಡ್ ನಟ