ನಾಡಿನೆಲ್ಲೆಡೆ ನವರಾತ್ರಿ; ಗತ ವೈಭವದ ಪ್ರತೀಕ ಮೈಸೂರು ದಸರಾ

ನಾಡಹಬ್ಬ ‘ಮೈಸೂರು ದಸರಾ’ದ ನವ ದಿನಗಳ ಸಡಗರದಲ್ಲಿ ಕಲೆ, ಸಂಗೀತ, ನೃತ್ಯ, ನಾಟಕ, ಜಾನಪದ ವೈಭವ, ಮನರಂಜನೆ, ದೀಪಾಲಂಕಾರ ಹೀಗೆ ಹತ್ತು ಹಲವು ವೈಶಿಷ್ಟ್ಯಳಿರುತ್ತವೆ. ದಸರೆಯ ‘ರಸಗವಳ’ ಸವಿಯಲು ಬರುವ ಪ್ರವಾಸಿಗರು ಲಕ್ಷಲಕ್ಷ. ಹೊಸತನದ ಗಾಳಿ ಬೀಸಿದರೂ, ಇದಕ್ಕಿರುವ ಧಾರ್ವಿುಕತೆಯ ಸ್ಪರ್ಶ ಮರೆಯಾಗಿಲ್ಲ. ಅ. 7ರಂದು ಬೆಳಗ್ಗೆ 8.15ರಿಂದ 8.45ರೊಳಗೆ ಸಲ್ಲುವ ಶುಭ ಲಗ್ನದಲ್ಲಿ ಬೆಳ್ಳಿರಥದಲ್ಲಿ ಪ್ರತಿಷ್ಠಾಪಿತ ಚಾಮುಂಡೇಶ್ವರಿ ಉತ್ಸವಮೂರ್ತಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಮಾಜಿ ಸಿಎಂ ಎಸ್.ಎಂ. ಕೃಷ್ಣ ದಸರಾ ಉದ್ಘಾಟಿಸುವರು. ಉದ್ಘಾಟನಾ … Continue reading ನಾಡಿನೆಲ್ಲೆಡೆ ನವರಾತ್ರಿ; ಗತ ವೈಭವದ ಪ್ರತೀಕ ಮೈಸೂರು ದಸರಾ