ದೇಶದ ಮೊದಲ ಮೆಡ್ಸ್​ ಪಾರ್ಕ್​ ಕೇರಳದಲ್ಲಿ.. ಆರಂಭವಾಗಲಿದೆ ವೈದ್ಯಕೀಯ ಉಪಕರಣಗಳ ಉದ್ಯಾನ.

ನವದೆಹಲಿ: ದೇಶದ ಮೊದಲ ವೈದ್ಯಕೀಯ ಉಪಕರಣಗಳ ಉದ್ಯಾನ (ಮೆಡಿಕಲ್​ ಡಿವೈಸ್​ ಪಾರ್ಕ್​-ಮೆಡ್ಸ್​ ಪಾರ್ಕ್) ಕೇರಳದಲ್ಲಿ ಸ್ಥಾಪನೆ ಆಗಲಿದೆ. ಹೆಚ್ಚಿನ ರಿಸ್ಕ್​ ಹೊಂದಿರುವ ವೈದ್ಯಕೀಯ ಉಪಕರಣಗಳ ವಲಯವನ್ನು ಗಮನದಲ್ಲಿ ಇರಿಸಿಕೊಂಡು ಈ ಮೆಡ್ಸ್​ ಪಾರ್ಕ್​ ನಿರ್ಮಾಣವಾಗಲಿದೆ. ಇದರಿಂದ ಅಭಿವೃದ್ಧಿ ಮತ್ತು ಸಂಶೋಧನೆ, ಪರೀಕ್ಷೆ, ಮೌಲ್ಯಮಾಪನ ಸಂಬಂಧಿತ ಸಂಶೋಧನೆಗಳಿಗೆ ಸಂಬಂಧಿಸಿದ ವೈದ್ಯಕೀಯ ಉಪಕರಣಗಳ ಉತ್ಪಾದನೆಗೆ ಇದು ಸಹಕಾರಿ ಆಗಲಿದೆ. ಮೆಡ್ಸ್​ ಪಾರ್ಕ್​ ನಿರ್ಮಾಣದ ಬಗ್ಗೆ ಕೇಂದ್ರದ ಸೈನ್ಸ್​ ಆ್ಯಂಡ್​ ಟೆಕ್ನಾಲಜಿ ಸಚಿವಾಲಯ ಅಧಿಕೃತ ಮಾಹಿತಿ ಹೊರಹಾಕಿದೆ. ಈ ನೂತನ ಮೆಡ್ಸ್​ … Continue reading ದೇಶದ ಮೊದಲ ಮೆಡ್ಸ್​ ಪಾರ್ಕ್​ ಕೇರಳದಲ್ಲಿ.. ಆರಂಭವಾಗಲಿದೆ ವೈದ್ಯಕೀಯ ಉಪಕರಣಗಳ ಉದ್ಯಾನ.