ರಾಷ್ಟ್ರೀಯ ಸುರಕ್ಷೆ: ಮೋದಿ ಬಗ್ಗೆ ಶೇ. 73ರಷ್ಟು ಜನರಿಗೆ ನಂಬಿಕೆ

ನವದೆಹಲಿ: ಭಾರತ-ಚೀನಾ ಸಂಘರ್ಷ ನಡೆಯುತ್ತಿರುವ ಈ ಸಂದರ್ಭದಲ್ಲಿ ಸಂಸ್ಥೆಯೊಂದು ದೇಶಾದ್ಯಂತ ಸಮೀಕ್ಷೆ ನಡೆಸಿದ್ದು, ಅದರಲ್ಲಿ ಪಾಲ್ಗೊಂಡವರಲ್ಲಿ ಬಹುತೇಕ ಜನರು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚೀನಾಕ್ಕೆ ಸರಿಯಾದ ಪಾಠ ಕಲಿಸುವ ವಿಷಯದಲ್ಲಿ ವಿರೋಧ ಪಕ್ಷಗಳಿಗಿಂತ ಹೆಚ್ಚಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ತಮಗೆ ಸಂಪೂರ್ಣ ವಿಶ್ವಾಸವಿದೆ ಎಂದು ಶೇಕಡಾ 73.6ರಷ್ಟು ಜನ ಹೇಳಿದ್ದಾರೆ. ಕೇವಲ ಶೇಕಡಾ 16.7ರಷ್ಟು ಜನ ಮಾತ್ರ ವಿರೋಧ ಪಕ್ಷಗಳ ಪರವಾಗಿ ನಿಂತಿದ್ದಾರೆ. ಶೇಕಡಾ 9.6ರಷ್ಟು ಮಂದಿ ಚೀನಾಕ್ಕೆ ತಕ್ಕ … Continue reading ರಾಷ್ಟ್ರೀಯ ಸುರಕ್ಷೆ: ಮೋದಿ ಬಗ್ಗೆ ಶೇ. 73ರಷ್ಟು ಜನರಿಗೆ ನಂಬಿಕೆ