ಬಿಗಿ ಭದ್ರತೆಯ ನಡುವೆಯೂ ಲೋಕಸಭೆಯಲ್ಲಿ ಭಾರಿ ಭದ್ರತಾ ಲೋಪ; ಸದನದಿಂದ ಹೊರಗೆ ಓಡಿಹೋದ ಸಂಸದರು

ನವದೆಹಲಿ: ಸಂಸತ್ ಭವನದ ಭದ್ರತೆಯಲ್ಲಿ ಭಾರಿ ಭದ್ರತಾ ಲೋಪವಾಗಿರುವ ಘಟನೆ ಇಂದು ನಡೆದಿದೆ. ಲೋಕಸಭೆ ಕಲಾಪ ನಡೆಯುತ್ತಿದ್ದಾಗ  ಸಂದರ್ಶಕರ ಗ್ಯಾಲರಿಯಿಂದ ಇಬ್ಬರು ಅಪರಿಚಿತ ವ್ಯಕ್ತಿಗಳು ದಿಢೀರನೆ ಸದನಕ್ಕೆ ಜಿಗಿದಿದ್ದಾರೆ. ಇಬ್ಬರು ವ್ಯಕ್ತಿಗಳು ಜಿಗಿದ ತಕ್ಷಣ ಅಲ್ಲಿ ಗೊಂದಲದ ವಾತವರಣದ ಉಂಟಾಗಿತ್ತು. ಈ ವೇಳೆ ಇಬ್ಬರೂ ಸೇರಿ ಏನೋ ಸಿಂಪರಣೆ ಮಾಡತೊಡಗಿದರು. ಆಗ ಸಂಸತ್ತಿನ ಒಳಗೆ ಹಳದಿ ಹೊಗೆ ಹರಡಿತು. ಸಂಸತ್ತಿನ ಭದ್ರತಾ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾದರು. ನಂತರ ಇಬ್ಬರನ್ನೂ ವಶಕ್ಕೆ ತೆಗೆದುಕೊಂಡರು. ಈ ಗದ್ದಲದ ವೇಳೆ ಹಲವು … Continue reading ಬಿಗಿ ಭದ್ರತೆಯ ನಡುವೆಯೂ ಲೋಕಸಭೆಯಲ್ಲಿ ಭಾರಿ ಭದ್ರತಾ ಲೋಪ; ಸದನದಿಂದ ಹೊರಗೆ ಓಡಿಹೋದ ಸಂಸದರು