ವಿಚಾರಣೆ ಇನ್ನೂ ಇದೆ, ಜುಲೈ 25ಕ್ಕೆ ಮತ್ತೆ ಹಾಜರಾಗಿ: ಸೋನಿಯಾ ಗಾಂಧಿಗೆ ಹೊಸ ನೋಟಿಸ್​ ನೀಡಿದ ಇಡಿ

ನವದೆಹಲಿ: ನ್ಯಾಷನಲ್​ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆಸಿದ್ದ ಇಡಿ ಮತ್ತೆ ಹಾಜರಾಗಲು ಸೋನಿಯಾ ಗಾಂಧಿ ಅವರಿಗೆ ನೋಟಿಸ್​​ ಜಾರಿ ಮಾಡಿದೆ. ಇನ್ನೂ ವಿಚಾರಣೆ ಬಾಕಿ ಇದ್ದು, ಎರಡನೇ ಸುತ್ತಿನ ವಿಚಾರಣೆ ನಡೆಸಬೇಕಾಗಿದೆ ಎಂದಿರುವ ಜಾರಿ ನಿರ್ದೇಶನಾಲಯ ಜುಲೈ 25ರಂದು ಕಚೇರಿಗೆ ಮತ್ತೆ ಹಾಜರಾಗಿ ಎಂದು ಹೇಳಿದೆ. ನ್ಯಾಷನಲ್​ ಹೆರಾಲ್ಡ್​ ಪತ್ರಿಕೆಯ ಕೋಟ್ಯಂತರ ರೂಪಾಯಿಗಳ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಯಲಯದ (ಇ.ಡಿ) ಮುಂದೆ ಈ ಬಾರಿ ಹಾಜರಾಗಿದ್ದರು. ಸತತ ಎರಡು ಗಂಟೆಗಳ ವಿಚಾರಣೆ … Continue reading ವಿಚಾರಣೆ ಇನ್ನೂ ಇದೆ, ಜುಲೈ 25ಕ್ಕೆ ಮತ್ತೆ ಹಾಜರಾಗಿ: ಸೋನಿಯಾ ಗಾಂಧಿಗೆ ಹೊಸ ನೋಟಿಸ್​ ನೀಡಿದ ಇಡಿ