ಆಧಾರ್​ ಮಾದರಿಯಲ್ಲೇ ಆರೋಗ್ಯ ಗುರುತಿನ ಸಂಖ್ಯೆ; ರಾಷ್ಟ್ರೀಯ ಡಿಜಿಟಲ್​ ಹೆಲ್ತ್​ ಮಿಷನ್​ಗೆ ಚಾಲನೆ

ನವದೆಹಲಿ: ದೇಶದ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಉಂಟು ಮಾಡಬಲ್ಲ ಹೊಸ ಯೋಜನೆಗೆ ಚಾಲನೆ ದೊರೆತಿದೆ. ದೇಶಾದ್ಯಂತ ರಾಷ್ಟ್ರೀಯ ಡಿಜಿಟಲ್​ ಆರೋಗ್ಯ ಯೋಜನೆ ( ನ್ಯಾಷನಲ್​ ಡಿಜಿಟಲ್​ ಹೆಲ್ತ್​ ಮಿಷನ್​) ಇಂದು ಆರಂಭವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ. ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಯೋಜನೆಯನ್ನು ಘೋಷಿಸಿದ ಮೋದಿ, ಆರೋಗ್ಯ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಇದು ಕಾರಣವಾಗಲಿದೆ. ಪ್ರತಿ ಭಾರತಿಯನಿಗೂ ಆರೋಗ್ಯ ಗುರುತಿನ ಸಂಖ್ಯೆ ನೀಡಲಾಗುವುದು ಹಾಗೂ ಪ್ರತಿಯೊಬ್ಬರ ಆರೋಗ್ಯ ಮಾಹಿತಿಯನ್ನು ಕಾಯ್ದಿಡಲಾಗುವುದು ಎಂದು ಹೇಳಿದರು. ಇದನ್ನೂ ಓದಿ; ಕರೊನಾ ನಿಯಂತ್ರಿಸುವಲ್ಲಿ … Continue reading ಆಧಾರ್​ ಮಾದರಿಯಲ್ಲೇ ಆರೋಗ್ಯ ಗುರುತಿನ ಸಂಖ್ಯೆ; ರಾಷ್ಟ್ರೀಯ ಡಿಜಿಟಲ್​ ಹೆಲ್ತ್​ ಮಿಷನ್​ಗೆ ಚಾಲನೆ