ತ್ರಿಶಾ-ಮನ್ಸೂರ್ ಅಲಿ ಖಾನ್ ವಿವಾದ: ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಹೇಳಿದ್ದಿಷ್ಟು!

ಆಂಧ್ರಪ್ರದೇಶ: ದಕ್ಷಿಣ ಭಾರತ ಚಿತ್ರರಂಗದ ಟಾಪ್​ ನಟಿಯರ ಪೈಕಿ ತಮ್ಮ ನಟನೆ, ವಿಶೇಷ ಛಾಪು ಮೂಡಿಸುವ ಮೂಲಕ ಸಿನಿಪ್ರೇಕ್ಷಕರನ್ನು ಮನರಂಜಿಸುತ್ತಿರುವ ಬಹುಭಾಷಾ ತಾರೆ ನಟಿ ತ್ರಿಶಾ ಕೃಷ್ಣನ್ ಇದೀಗ ತಮಗೆ ಸಂಬಂಧಿಸಿದ ವಿವಾದವೊಂದಕ್ಕೆ ಸಿಲುಕಿದ್ದಾರೆ. ತ್ರಿಶಾ ವಿರುದ್ಧ ನಟ ಮನ್ಸೂರ್​ ಅಲಿ ಖಾನ್​ ಮಾಡಿದ ಲೈಂಗಿಕ ಟೀಕೆ ಇದೀಗ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ಇದನ್ನೂ ಓದಿ: ಕಾಡಾನೆ ದಾಳಿ, ಗ್ರಾಮಾಂತರ ಶಾಸಕಿಯಿಂದ ಬೆಳೆ ಹಾನಿ ಪರಿಶೀಲನೆ ಇತ್ತೀಚೆಗೆ ನಟ ಮನ್ಸೂರ್ ಅಲಿ ಖಾನ್ ನಟಿ ವಿರುದ್ಧ ಮಾಡಿದ ಲೈಂಗಿಕ … Continue reading ತ್ರಿಶಾ-ಮನ್ಸೂರ್ ಅಲಿ ಖಾನ್ ವಿವಾದ: ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಹೇಳಿದ್ದಿಷ್ಟು!