ಹತ್ತು ದಿನಗಳ ಒಳಗೆ ಏನಂತ ಹೇಳಿ; ಟ್ವಿಟರ್​ಗೆ ರಾಷ್ಟ್ರೀಯ ಮಹಿಳಾ ಆಯೋಗದ ತಾಕೀತು

ನವದೆಹಲಿ: ಕೇಂದ್ರ ಸರ್ಕಾರದ ಜತೆ ಸಂಘರ್ಷವನ್ನು ಹೊಂದಿರುವ ಸೋಷಿಯಲ್ ಮೀಡಿಯಾ ದಿಗ್ಗಜ ಸಂಸ್ಥೆಗಳಲ್ಲಿ ಒಂದಾಗಿರುವ ಟ್ವಿಟರ್​ಗೆ ಕಳೆದ ಕೆಲವು ದಿನಗಳಿಂದ ನಾನಾ ರೀತಿಯಲ್ಲಿ ಹಿನ್ನಡೆಯಾಗುತ್ತಿದ್ದು, ಭಾರತದ ಕಾನೂನು ಪಾಲಿಸದ ಟ್ವಿಟರ್​ ವಿರುದ್ಧ ಕಾನೂನಿನ ಕುಣಿಕೆಗಳು ಬಿಗಿಯಾಗುತ್ತಲೇ ಇವೆ. ಮೊನ್ನೆಮೊನ್ನೆಯಷ್ಟೇ ವಿಶ್ವದ ಭೂಪಟವನ್ನು ಪ್ರಕಟಿಸಿ, ಅದರಲ್ಲಿ ಜಮ್ಮು-ಕಾಶ್ಮೀರ, ಲಡಾಖ್​ಗಳಿರದ ಭಾರತದ ನಕಾಶೆಯನ್ನು ತೋರಿ ಎಡವಟ್ಟು ಮಾಡಿಕೊಂಡಿದ್ದ ಟ್ವಿಟರ್​ಗೆ, ಆ ಹಿನ್ನೆಲೆಯಲ್ಲಿ ಕೇಸು ಎದುರಿಸುವಂತಾಗಿದೆ. ಬಳಿಕ ಶಿಶುಕಾಮದ ಕುರಿತ ಪೋಸ್ಟ್​ಗಳು ಟ್ವಿಟರ್​ನಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಕಿಡಿಕಾಡಿರುವ ರಾಷ್ಟ್ರೀಯ ಮಹಿಳಾ ಆಯೋಗ … Continue reading ಹತ್ತು ದಿನಗಳ ಒಳಗೆ ಏನಂತ ಹೇಳಿ; ಟ್ವಿಟರ್​ಗೆ ರಾಷ್ಟ್ರೀಯ ಮಹಿಳಾ ಆಯೋಗದ ತಾಕೀತು