ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಸುರೇಖಾ ಸಿಕ್ರಿ ನಿಧನ

ನವದೆಹಲಿ : ರಾಷ್ಟ್ರ ಪ್ರಶಸ್ತಿ ವಿಜೇತ ಹಿರಿಯ ನಟಿ ಸುರೇಖಾ ಸಿಕ್ರಿ ಅವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. 75 ವರ್ಷ ವಯಸ್ಸಾಗಿದ್ದ ಸಿಕ್ರಿ ಅವರು ಬ್ರೇನ್​ ಸ್ಟ್ರೋಕ್​ನಿಂದಾದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ. ನ್ಯಾಷನಲ್ ಸ್ಕೂಲ್ ಆಫ್​ ಡ್ರಾಮಾದಲ್ಲಿ ವ್ಯಾಸಂಗ ಮಾಡಿದ್ದ ಸುರೇಖಾ ಸಿಕ್ರಿ ಅವರು ಪ್ರತಿಭಾವಂತ ಕಲಾವಿದೆಯಾಗಿದ್ದರು. 1989 ರಲ್ಲಿ ಅವರಿ ಸಂಗೀತ್​ ನಾಟಕ್​ ಅಕಾಡೆಮಿ ಅವಾರ್ಡ್ ಕೂಡ ಸಂದಿತ್ತು. 2019 ರಲ್ಲಿ ಹಿಂದಿ ಚಿತ್ರ ‘ಬದಾಯಿ ಹೋ’ನಲ್ಲಿನ ನಟನೆಗೆ ಅತ್ಯುತ್ತಮ ಪೋಷಕ ನಟಿಯ … Continue reading ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಸುರೇಖಾ ಸಿಕ್ರಿ ನಿಧನ