ಬೆಂಗಳೂರಿಗೆ ಬರೋರು, ಬೆಂಗಳೂರಿಂದ ಬೇರೆ ಊರಿಗೆ ಹೋಗೋರು ನಾಳೆ ಹುಷಾರು!

ಬೆಂಗಳೂರು: ಭೂಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತರು ನಾಳೆ ಹೆದ್ದಾರಿ ಬಂದ್​ ಮಾಡಲಿದ್ದು, ಸೆಪ್ಟೆಂಬರ್​ 28ಕ್ಕೆ ಕರ್ನಾಟಕ ಬಂದ್​ಗೆ ಕರೆ ನೀಡಿದ್ದಾರೆ. ನಾಳೆ ಹೆದ್ದಾರಿಗಳು ಬಂದ್​ ಆಗಲಿರುವ ಕಾರಣ ಸಾರ್ವಜನಿಕರು ತುಸು ಎಚ್ಚರ ವಹಿಸುವುದು ಒಳಿತು. 5 ಪ್ರಮುಖ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಬಂದ್​ ಆಗಲಿರುವುದರಿಂದ ಬೆಂಗಳೂರಿನಿಂದ ದೂರದ ಊರುಗಳಿಗೆ ಪ್ರಯಾಣ ಹೊರಡಲು ಯಾರಾದರೂ ಪ್ಲ್ಯಾನ್​ ಹಾಕಿಕೊಂಡಿದ್ದರೆ..ಅಥವಾ ಬೇರೆ ಊರುಗಳಿಂದ ರಾಜಧಾನಿಗೆ ಬರುವ ಯೋಜನೆಯಿದ್ದರೆ..ಅದನ್ನು ಮುಂದೂಡುವುದು ಒಳಿತು. ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಎಲ್ಲ ಹೆದ್ದಾರಿಗಳನ್ನೂ ನಾಳೆ … Continue reading ಬೆಂಗಳೂರಿಗೆ ಬರೋರು, ಬೆಂಗಳೂರಿಂದ ಬೇರೆ ಊರಿಗೆ ಹೋಗೋರು ನಾಳೆ ಹುಷಾರು!