‘ಆರ್​ಆರ್​ಆರ್​’ ನಡುವೆ ತೂರಲೆತ್ನಿಸಿದ ‘ನಟ ಭಯಂಕರ’; ಕೊನೆಗೂ ಬೇಡ ಎಂದು ಸುಮ್ಮನಾದ್ನಂತೆ ‘ಒಳ್ಳೇ ಹುಡುಗ’!

ಬೆಂಗಳೂರು: ರಾಜಮೌಳಿ ನಿರ್ದೇಶನ, ಜೂನಿಯರ್ ಎನ್​​ಟಿಆರ್​, ರಾಮ್​ಚರಣ್​, ಅಜಯ್​ ದೇವಗನ್​ ಮತ್ತಿತರ ಘಟಾನುಘಟಿಗಳ ಅಭಿನಯದಲ್ಲಿ ಮೂಡಿಬಂದಿರುವ ‘ಆರ್​ಆರ್​ಆರ್​’ ನಡುವೆ ತೂರಿಕೊಳ್ಳಲು ಯೋಚಿಸಿದ್ದನಂತೆ ‘ನಟ ಭಯಂಕರ’! ಅರ್ಥಾತ್​, ‘ಒಳ್ಳೇ ಹುಡುಗ’ ಪ್ರಥಮ್ ನಿರ್ದೇಶನ ಹಾಗೂ ಅಭಿನಯದ ‘ನಟ ಭಯಂಕರ’ ಸಿನಿಮಾದ ಟ್ರೇಲರನ್ನು ‘ಆರ್​ಆರ್​ಆರ್​’ ಸಿನಿಮಾದ ಮಧ್ಯೆ ತೋರಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿತ್ತು. ಆದರೆ ಕೊನೆಯ ಕ್ಷಣದಲ್ಲಿ ಈ ನಿರ್ಧಾರದಿಂದ ಹಿಂದಕ್ಕೆ ಸರಿಯಲಾಗಿದೆ. ಇದನ್ನೂ ಓದಿ: ಎಲ್ಲರಿಗೂ ಒಂದೇ ಕಾನೂನು ಮಾಡುವುದಾದರೆ ನಮ್ಮ ಒಪ್ಪಿಗೆ ಇದೆ; ಸ್ವರ್ಣವಲ್ಲಿ ಶ್ರೀಗಳು ಹೀಗಂದಿದ್ದೇಕೆ? ‘ಆರ್​ಆರ್​ಆರ್’​ … Continue reading ‘ಆರ್​ಆರ್​ಆರ್​’ ನಡುವೆ ತೂರಲೆತ್ನಿಸಿದ ‘ನಟ ಭಯಂಕರ’; ಕೊನೆಗೂ ಬೇಡ ಎಂದು ಸುಮ್ಮನಾದ್ನಂತೆ ‘ಒಳ್ಳೇ ಹುಡುಗ’!