ಸೌರವ್​ ಗಂಗೂಲಿ ಅವರನ್ನು ನಾಸೀರ್​ ಹುಸೇನ್​ ದ್ವೇಷಿಸುವುದು ಏಕೆ..?

ಮುಂಬೈ: ಇಂಗ್ಲೆಂಡ್​ ತಂಡದ ಮಾಜಿ ನಾಯಕ ನಾಸೀರ್​ ಹುಸೇನ್​ಗೆ ಭಾರತ ತಂಡದ ಮಾಜಿ ಸೌರವ್​ ಗಂಗೂಲಿ ಕಂಡರೆ ಆಗಲ್ವಂತೆ. ನಾನು ಕ್ರಿಕೆಟ್​ನಲ್ಲಿ ದ್ವೇಷಿಸುವ ಆಟಗಾರ ಗಂಗೂಲಿ ಎನ್ನುತ್ತಾರೆ ನಾಸೀರ್​. ಗಂಗೂಲಿ ಭಾರತದ ನಾಯಕರಾಗಿದ್ದ ವೇಳೆ ನಾಸೀರ್​ ಇಂಗ್ಲೆಂಡ್​ ತಂಡದ ನಾಯಕರಾಗಿದ್ದರು. ಭಾರತ-ಇಂಗ್ಲೆಂಡ್​ ಪಂದ್ಯದ ವೇಳೆ ಗಂಗೂಲಿ ಟಾಸ್​ಗಾಗಿ ತಡವಾಗಿ ಬರುತ್ತಿದ್ದಕ್ಕೆ ನಾಸೀರ್​ ಹುಸೇನ್​ಗೆ ಇನ್ನು ಸಿಟ್ಟಿದೆಯಂತೆ. ಇದೀಗ ವೀಕ್ಷಕ ವಿವರಣೆ ಮೂಲಕ ಉತ್ತಮ ಕಾಮೆಂಟರಿ ಬಾಕ್ಸ್​ನಲ್ಲಿ ಉತ್ತಮ ಸ್ನೇಹಿತರಾಗಿದ್ದೇವೆ ಎನ್ನುತ್ತಾರೆ. ಇದನ್ನೂ ಓದಿ: ಕ್ರಿಕೆಟ್ ಪಂದ್ಯ ಆಡಿದ … Continue reading ಸೌರವ್​ ಗಂಗೂಲಿ ಅವರನ್ನು ನಾಸೀರ್​ ಹುಸೇನ್​ ದ್ವೇಷಿಸುವುದು ಏಕೆ..?