ನರೇಶ್-ಪವಿತ್ರಾ ಲೋಕೇಶ್ ‘ಮತ್ತೆ ಮದುವೆ’ ಇನ್ನು ಮನೆಮನೆಯಲ್ಲೂ…

ಬೆಂಗಳೂರು: ತೆಲುಗಿನ ನಟ ನರೇಶ್ ಕೃಷ್ಣ ಹಾಗೂ ಪವಿತ್ರಾ ಲೋಕೇಶ್ ರಿಯಲ್ ಆಗಿ ವಿವಾಹವಾಗಿದ್ದು, ರೀಲ್​ನಲ್ಲೂ ಅದು ‘ಮತ್ತೆ ಮದುವೆ’ ಆಗಿ ಹೊರಹೊಮ್ಮಿದೆ. ಈಗಾಗಲೇ ತೆರೆಕಂಡು ಪ್ರದರ್ಶನ ಕಂಡಿರುವ ಅವರ ‘ಮತ್ತೆ ಮದುವೆ’ ಇನ್ನು ಮನೆಮನೆಯಲ್ಲೂ ಕಾಣಸಿಗಲಿವೆ. ಅರ್ಥಾತ್, ಸದ್ಯದಲ್ಲೇ ‘ಮತ್ತೆ ಮದುವೆ’ ಸಿನಿಮಾ ಒಟಿಟಿಗೆ ಬರಲಿದೆ. ನರೇಶ್-ಪವಿತ್ರಾ ಲೋಕೇಶ್ ಅಭಿನಯದ ‘ಮತ್ತೆ ಮದುವೆ’ ಚಿತ್ರ ಇದೇ ಜೂ. 23ರಂದು ಅಮೆಜಾನ್ ಪ್ರೈಮ್​ನಲ್ಲಿ ಲಭ್ಯವಿರಲಿದೆ. ತೆಲುಗಿನಲ್ಲಿ ‘ಮಳ್ಳಿಪೆಳ್ಳಿ’ ಎಂಬ ಟೈಟಲ್​ನಡಿ ಮೇ 26ರಂದು ಈ ಚಿತ್ರ ಬಿಡುಗಡೆಯಾಗಿತ್ತು. … Continue reading ನರೇಶ್-ಪವಿತ್ರಾ ಲೋಕೇಶ್ ‘ಮತ್ತೆ ಮದುವೆ’ ಇನ್ನು ಮನೆಮನೆಯಲ್ಲೂ…