ಪ್ರಧಾನಿ ಮೋದಿ ಯಾಕೆ ಟಿ20 ವಿಶ್ವಕಪ್ ಟ್ರೋಫಿ​ ಮುಟ್ಟಲಿಲ್ಲ? ಇಲ್ಲಿದೆ ನೋಡಿ ಅಸಲಿ ಕಾರಣ…

ನವದೆಹಲಿ: ಟಿ20 ವಿಶ್ವಕಪ್ ಗೆದ್ದ ಟೀಮ್​ ಇಂಡಿಯಾ ನಗುಮುಖದೊಂದಿಗೆ ತವರಿಗೆ ಮರಳಿದೆ. ತಾಯ್ನಾಡಿಗೆ ಆಗಮಿಸಿದ ವಿಶ್ವಕಪ್ ಚಾಂಪಿಯನ್‌ಗಳಿಗೆ ಆತ್ಮೀಯ ಸ್ವಾಗತ ನೀಡಲಾಯಿತು. ಗುರುವಾರ (ಜುಲೈ 04) ಬೆಳಗ್ಗೆ ದೆಹಲಿ ತಲುಪಿದ ಆಟಗಾರರಿಗೆ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ದೊರೆಯಿತು. ಬಳಿಕ ಆಟಗಾರರು ಐಟಿಸಿ ಮೌರ್ಯ ಹೋಟೆಲ್ ತಲುಪಿದರು. ಅಲ್ಲಿಂದ ನೇರವಾಗಿ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದರು. ಎಲ್ಲ ಆಟಗಾರರು ಮೋದಿ ಅವರೊಂದಿಗೆ ಉಪಾಹಾರ ಸೇವಿಸಿದರು. ಇದೇ ವೇಳೆ ಮೋದಿ ಅವರ ನಡೆಯೊಂದು ಎಲ್ಲರ ಗಮನ ಸೆಳೆದಿದೆ ಮತ್ತು … Continue reading ಪ್ರಧಾನಿ ಮೋದಿ ಯಾಕೆ ಟಿ20 ವಿಶ್ವಕಪ್ ಟ್ರೋಫಿ​ ಮುಟ್ಟಲಿಲ್ಲ? ಇಲ್ಲಿದೆ ನೋಡಿ ಅಸಲಿ ಕಾರಣ…