VIDEO | ಕೀಬೋರ್ಡ್‌ ನುಡಿಸುತ್ತಾ ಹಾಡು ಹೇಳಿದ ಬಾಲಕಿಗೆ ಪ್ರಧಾನಿ ಮೆಚ್ಚುಗೆ; ಈ ವಿಡಿಯೋ ನಿಮ್ಮ ಮುಖದಲ್ಲಿ ಮುಗುಳುನಗೆ ತರಿಸಬಹುದು ಎಂದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಟ್ವಿಟರ್​​ನಲ್ಲಿ ಸದಾ ಆ್ಯಕ್ಟಿವ್ ಇರುತ್ತಾರೆ. ರಾಜಕೀಯಯ ಹೊರತಾಗಿ ಸಾಕಷ್ಟು ಆಸಕ್ತಿಕರ ಸಂಗತಿಗಳನ್ನು ಆಗಾಗ್ಗೇ ಶೇರ್ ಮಾಡುತ್ತಿರುತ್ತಾರೆ. ಇದೀಗ ಕರ್ನಾಟಕದ ಬಾಲಕಿಯೊಬ್ಬಳು ಕೀರ್ಬೋರ್ಡ್ ನುಡಿಸುತ್ತಿರುವ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದು, ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇತ್ತೀಚೆಗೆ ಅನಂತ್ ಕುಮಾರ್ ಎಂಬುವವರು ಶಾಲ್ಮಲಿ ಎಂಬ ಬಾಲಕಿ ಕೀಬೋರ್ಡ್ ನುಡಿಸುತ್ತಾ, ತಾಯಿಯೊಂದಿಗೆ ಹಾಡು ಹೇಳುತ್ತಿರುವ ವಿಡಿಯೋವೊಂದನ್ನು ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದ್ದರು. ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಇದೀಗ ಬಾಲಕಿಯ ಪ್ರತಿಭೆಗೆ ಪ್ರಧಾನಿ ಮೋದಿ ಮನಸೋತಿದ್ದು, ವಿಡಿಯೋ ಶೇರ್ … Continue reading VIDEO | ಕೀಬೋರ್ಡ್‌ ನುಡಿಸುತ್ತಾ ಹಾಡು ಹೇಳಿದ ಬಾಲಕಿಗೆ ಪ್ರಧಾನಿ ಮೆಚ್ಚುಗೆ; ಈ ವಿಡಿಯೋ ನಿಮ್ಮ ಮುಖದಲ್ಲಿ ಮುಗುಳುನಗೆ ತರಿಸಬಹುದು ಎಂದ ಮೋದಿ