ಮೇ 3ರಿಂದ ನಾರಾವಿ ಬಸದಿ ಪ್ರತಿಷ್ಠಾಪನೆ :ಮೂರು ದಿನ ಸಂಭ್ರಮ

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ ಸುಮಾರು 900 ವರ್ಷಗಳ ಭವ್ಯ ಇತಿಹಾಸ ಮತ್ತು ಪರಂಪರೆ ಹೊಂದಿರುವ ನಾರಾವಿ ಬಸದಿ ಜೀರ್ಣೋದ್ಧಾರಗೊಂಡಿದ್ದು, ಮೇ 3, 4 ಮತ್ತು 5ರಂದು ಧಾಮ ಸಂಪ್ರೋಕ್ಷಣಾ ಪೂರ್ವಕ ಜಿನಬಿಂಬ ಪ್ರತಿಷ್ಠಾಪನಾ ಮಹೋತ್ಸವ ಸಂಭ್ರಮ-ಸಡಗರದಿಂದ ನಡೆಯಲಿದೆ. ಪ್ರತಿ ದಿನ ಬೆಳಗ್ಗೆ 7ರಿಂದ ಮಧ್ಯಾಹ್ನದವರೆಗೆ ಬಸದಿಯಲ್ಲಿ ಧಾರ್ಮಿಕ ವಿಧಿವಿಧಾನಗಳು, ಪೂಜೆ, ಆರಾಧನೆಗಳು ನಡೆಯುತ್ತವೆ. ಅಪರಾಹ್ನ 2ರಿಂದ 5ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಂಜೆ 6ರಿಂದ ಧಾರ್ಮಿಕ ಸಭಾ ಕಾರ್ಯಕ್ರಮಗಳು ನಡೆಯಲಿವೆ. 3ರಂದು ಸಂಜೆ 6 ಗಂಟೆಯಿಂದ ನಡೆಯುವ … Continue reading ಮೇ 3ರಿಂದ ನಾರಾವಿ ಬಸದಿ ಪ್ರತಿಷ್ಠಾಪನೆ :ಮೂರು ದಿನ ಸಂಭ್ರಮ