ನನ್ನ ಭಾರತ ಯುವ ಅಭಿಯಾನ ಸಮಾರೋಪ; ದಿಶಾ ಭಾರತ್ ಆಯೋಜನೆ

ಬೆಂಗಳೂರು: ದಿಶಾಭಾರತ್ ಸಂಸ್ಥೆಯ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ‘ನನ್ನ ಭಾರತ’ ರಾಷ್ಟ್ರಮಟ್ಟದ ಯುವ ಆನ್ಲೈನ್ ಅಭಿಯಾನ ಯಶಸ್ವಿಯಾಗಿ ಮುಕ್ತಾಯವಾಯಿತು. ಪ್ರತಿ ವರ್ಷದಂತೆ ಈ ಬಾರಿಯೂ ಆ.1 ರಿಂದ 15ರ ವರೆಗೆ ನಡೆದ ಅಭಿಯಾನದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಉಪನ್ಯಾಸ ಸರಣಿ, ಕಾಲೇಜುಗಳಲ್ಲಿ ಸ್ವರಾಜ್ಯ ಶೀರ್ಷಿಕೆ ಅಡಿಯಲ್ಲಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ, ಪುಸ್ತಕ ಪರಿಚಯ, ಅಂತರ ಕಾಲೇಜು ಸ್ಪರ್ಧೆಗಳು ನಡೆದವು. ದಿಶಾ ಭಾರತ್, ಎಮ್.ಇ.ಎಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮತ್ತು ದಿ ಮಿಥಿಕ್ ಸೊಸೈಟಿ … Continue reading ನನ್ನ ಭಾರತ ಯುವ ಅಭಿಯಾನ ಸಮಾರೋಪ; ದಿಶಾ ಭಾರತ್ ಆಯೋಜನೆ