BBKS10: ಟಾಪ್‌ 3ರಲ್ಲಿ ಈ ಮೂವರು ಇರ್ತಾರೆ! ನಮ್ರತಾ ಸೂಚಿಸಿದ ಸ್ಪರ್ಧಿಗಳು ಇವರೆ ನೋಡಿ…

ಬೆಂಗಳೂರು: ಬಿಗ್ ಬಾಸ್​ ಕನ್ನಡ ಸೀಸನ್​ 10 ಇದೀಗ ಕಡೆಯ ಹಂತಕ್ಕೆ ಬಂದು ತಲುಪಿದ್ದು, ಫಿನಾಲೆಗೆ ಕೇವಲ ಐದು ದಿನಗಳಷ್ಟೇ ಬಾಕಿ ಉಳಿದಿದೆ. ಈ ಮಧ್ಯೆ ಭಾನುವಾರ ನಡೆದ ಎಲಿಮಿನೇಷ್​ನಲ್ಲಿ ಫಿನಾಲೆ ಓಟದಿಂದ ನಮ್ರತಾ ಔಟ್ ಆಗಿ ಹೊರಬಂದಿದ್ದಾರೆ. ಸದ್ಯ ಬಿಗ್ ಬಾಸ್​ ಪಯಣ ಹಾಗೂ ಒಳಗೆ ಅನುಭವಿಸಿದ ಕೆಲವು ಕ್ಷಣಗಳ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ನಮ್ರತಾ ಕೊಟ್ಟ ಉತ್ತರ ಹೀಗಿದೆ. ​ ಇದನ್ನೂ ಓದಿ: ಮೇಘಾಲಯದ ಅನಾನಸ್​ಗೆ ಫ್ಯಾನ್​ ಆದ ರಾಹುಲ್ ಗಾಂಧಿ! ತಾಯಿ ಸೋನಿಯಾಗೆ ಕರೆ … Continue reading BBKS10: ಟಾಪ್‌ 3ರಲ್ಲಿ ಈ ಮೂವರು ಇರ್ತಾರೆ! ನಮ್ರತಾ ಸೂಚಿಸಿದ ಸ್ಪರ್ಧಿಗಳು ಇವರೆ ನೋಡಿ…