ಮತ್ತದೇ ಹಳಿಗೆ ಬಂತು ನಮ್ಮ ಮೆಟ್ರೊ ಸಂಚಾರ; ಕ್ರಿಸ್​ಮಸ್​-ಹೊಸ ವರ್ಷಾಚರಣೆ ಸಂದರ್ಭದಲ್ಲೇ ಅವಧಿ ವಿಸ್ತಾರ..

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸಂಚರಿಸುವ ತಮ್ಮ ಪ್ರಯಾಣಿಕರಿಗೆ ನಮ್ಮ ಮೆಟ್ರೊ ಮತ್ತಷ್ಟು ಅನುಕೂಲ ಮಾಡಿಕೊಡಲು ಮುಂದಾಗಿದೆ. ಕ್ರಿಸ್​​ಮಸ್​ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮೆಟ್ರೊ ಈ ವ್ಯವಸ್ಥೆ ಮಾಡಿದೆ. ಈ ಮೂಲಕ ನಮ್ಮ ಮೆಟ್ರೊ ಸಂಚಾರ ಮತ್ತದೇ ‘ಹಳಿಗೆ’ ಮರಳಲಿದ್ದು, ಅವಧಿ ವಿಸ್ತಾರವಾಗಲಿದೆ. ಕ್ರಿಸ್​ಮಸ್​ ಹಾಗೂ ಹೊಸ ವರ್ಷಾಚರಣೆ ಸಲುವಾಗಿ ಜನರ ಓಡಾಟ ಹೆಚ್ಚಿರುವ ಕಾರಣ ನಮ್ಮ ಮೆಟ್ರೊ ರೈಲು ಸಂಚಾರ ಅವಧಿಯನ್ನು ವಿಸ್ತರಿಸಲು ನಿರ್ಧರಿಸಿದೆ. ಅಂದರೆ ಡಿ.20ರಿಂದ ಬೆಳಗ್ಗೆ 5 ಗಂಟೆಯಿಂದಲೇ ಮೆಟ್ರೋ ರೈಲು ಸಂಚಾರ … Continue reading ಮತ್ತದೇ ಹಳಿಗೆ ಬಂತು ನಮ್ಮ ಮೆಟ್ರೊ ಸಂಚಾರ; ಕ್ರಿಸ್​ಮಸ್​-ಹೊಸ ವರ್ಷಾಚರಣೆ ಸಂದರ್ಭದಲ್ಲೇ ಅವಧಿ ವಿಸ್ತಾರ..