ಇನ್ನು ನಮ್ಮ ಮೆಟ್ರೋದಲ್ಲೂ ಸಿಗುತ್ತೆ ಇ-ಟಿಕೆಟ್​!

ಬೆಂಗಳೂರು: ಇದೀಗ ನಮ್ಮ ಮೆಟ್ರೋ ಮೊಬೈಲ್ ಆ್ಯಪ್​ನಲ್ಲಿ ಪ್ರಯಾಣಿಕರು ಟಿಕೆಟ್​ ಬುಕ್​ ಮಾಡಬಹುದು. ಈ ಸೇವೆ ನಾಳೆಯಿಂದಲೇ (ಡಿ.8) ಜಾರಿಗೆ ಬರಲಿದೆ. ಇನ್ನು ಮೊಬೈಲಿನಲ್ಲೇ ಮುಂದಿನ ಮೆಟ್ರೋ ಪ್ರಯಾಣದ ಟಿಕೆಟ್​ಅನ್ನು ಕಾಯ್ದಿರಿಸಬಹುದು. ನೀವು ಪೇಟಿಎಂ ಹಾಗೂ ಯಾತ್ರಾ ಆ್ಯಪ್​ನಲ್ಲಿಯೂ ಟಿಕೆಟ್​ ಕಾಯ್ದಿರಿಸಬಹುದು. ಈ-ಟಿಕೆಟ್​, ಕ್ಯೂ-ಆರ್​ ಕೋಡ್​ ರೂಪದಲ್ಲಿ ಇರಲಿದ್ದು, ಗೇಟಿನ ಬಳಿ ಸ್ಕ್ಯಾನ್​ ಮಾಡಿದರೆ ಬಾಗಿಲು ತೆರೆದುಕೊಳ್ಳಲಿದೆ. ಇದರಿಂದ ಟಿಕೆಟ್​ ಕೌಂಟರ್​ ಎದುರು ಲೈನ್​ ಹಿಡಿದು ನಿಲ್ಲುವ ಪರಿಸ್ಥಿತಿ ತಪ್ಪಲಿದೆ. ಪೇಟಿಎಂ (Paytm) ಅಥವಾ ಯಾತ್ರಾ (Yatra) … Continue reading ಇನ್ನು ನಮ್ಮ ಮೆಟ್ರೋದಲ್ಲೂ ಸಿಗುತ್ತೆ ಇ-ಟಿಕೆಟ್​!