ಆತನಿಗೆ ಇವರ್‍ಯಾರು‌ ಬೆಂಬಲ ಕೊಡಲಿಲ್ಲ! MIನ ಅತ್ಯುತ್ತಮ ಆಟಗಾರನ ಬಗ್ಗೆ ನಮನ್ ಧಿರ್​​ ಬಿಚ್ಚುಮಾತು

ನವದೆಹಲಿ: ಈ ಬಾರಿಯ ಐಪಿಎಲ್ 17ನೇ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ ನೇತೃತ್ವದ ಐದು ಬಾರಿ ಚಾಂಪಿಯನ್ಸ್​​ ತಂಡ ಮುಂಬೈ ಇಂಡಿಯನ್ಸ್​, ಈ ಲೀಗ್​ ಅಂತ್ಯಗೊಳ್ಳುವ ಮುನ್ನ ಕೇವಲ ಒಂದೇ ಒಂದು ಪಂದ್ಯವನ್ನು ಆಡುವ ಮೂಲಕ 17ನೇ ಸೀಸನ್​ನಿಂದ ಸಂಪೂರ್ಣವಾಗಿ ಹೊರಗುಳಿಯಲಿದೆ. ಈಗಾಗಲೇ ಪ್ಲೇಆಫ್ ಕನಸಿನಿಂದಲೇ ಬಹಳ ದೂರ ಉಳಿದಿರುವ ಮುಂಬೈಗೆ, ಇನ್ನೇನಿದ್ದರೂ ಪ್ಲೇಆಫ್​ ಪ್ರವೇಶಿಸಲಿರುವ ತಂಡಗಳ ಪಂದ್ಯ ನೋಡವುದಷ್ಟೇ ಬಾಕಿ. ಇದನ್ನೂ ಓದಿ: ಅಘೋರಿಗಳ ಜತೆ ಇದ್ದು ಅಧ್ಯಯನದ ಬಗ್ಗೆ ಭೈರವಿ ಅಮ್ಮ … Continue reading ಆತನಿಗೆ ಇವರ್‍ಯಾರು‌ ಬೆಂಬಲ ಕೊಡಲಿಲ್ಲ! MIನ ಅತ್ಯುತ್ತಮ ಆಟಗಾರನ ಬಗ್ಗೆ ನಮನ್ ಧಿರ್​​ ಬಿಚ್ಚುಮಾತು