ಹುಡುಗರಿಗೆ ವಿಷ್ಣುವರ್ಧನ್ ಆಶೀರ್ವಾದ; ಬಾಲಕ ‘ಬಳ್ಳಾರಿ ನಾಗ’ ನಿರಂಜನ್

ಬೆಂಗಳೂರು: ‘ಸೆಕೆಂಡ್ ಹಾಫ್’ ಸಿನಿಮಾ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ್ದ ನಿರಂಜನ್ ಸುಧೀಂದ್ರ, ‘ನಮ್ಮ ಹುಡುಗರು’ ಚಿತ್ರದ ಮೂಲಕ ನಾಯಕನಾಗಿ ಬಡ್ತಿ ಪಡೆದಿದ್ದರು. ಅದಾದ ಬಳಿಕ ‘ಸೂಪರ್ ಸ್ಟಾರ್’ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ. ಇದೀಗ ವಿಷಯ ಏನೆಂದರೆ, ‘ನಮ್ಮ ಹುಡುಗರು’ ಚಿತ್ರ ಬಿಡುಗಡೆಯ ತಯಾರಿಯಲ್ಲಿದೆ. ಮೊದಲಾರ್ಥವಾಗಿ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಉಪೇಂದ್ರ ದಂಪತಿ ಆಗಮಿಸಿ ಅಣ್ಣನ ಮಗನ ಚಿತ್ರದ ಟೀಸರ್ ಅನಾವರಣಗೊಳಿಸಿದ್ದಾರೆ. ‘ನಮ್ಮ ಹುಡುಗರು’ ಚಿತ್ರದ ಟೀಸರ್​ನಲ್ಲಿ ಡಾ. ವಿಷ್ಟುವರ್ಧನ್ ಸಹ ಕಾಣಿಸಿಕೊಂಡಿದ್ದಾರೆ! ಅಂದರೆ, ವಿಷ್ಣು ಅವರ … Continue reading ಹುಡುಗರಿಗೆ ವಿಷ್ಣುವರ್ಧನ್ ಆಶೀರ್ವಾದ; ಬಾಲಕ ‘ಬಳ್ಳಾರಿ ನಾಗ’ ನಿರಂಜನ್